RCB vs RR: ಬೊಂಬಾಟ್ ಬ್ಯಾಟಿಂಗ್: ರಾಜಸ್ಥಾನ್ ಗೆ 206 ಗುರಿ ನೀಡಿದ ಬೆಂಗಳೂರು!

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಬಿಗ್ ಫೈಟ್ ನಡೆಯುತ್ತಿದ್ದು, ಮೊದಲಿಗೆ ಟಾಸ್ ಗೆದ್ದ ರಾಜಸ್ಥಾನ್ ಬೌಲಿಂಗ್ ಆಯ್ದುಕೊಂಡು ಆರ್ ಸಿಬಿಯನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ: ಇದಕ್ಕೆ ಕೇಂದ್ರವೇ ಹೊಣೆ ಎಂದ ಹೆಚ್.ಸಿ ಬಾಲಕೃಷ್ಣ! ಅದರಂತೆ RCB ಪರ ಓಪನರ್ ಗಳಾದ ವಿರಾಟ್ ಕೊಹ್ಲಿ ಹಾಗೂ ಸಾಲ್ಟ್ ಉತ್ತಮ ಆರಂಭ ಒದಗಿಸಿದರು. ಸಾಲ್ಟ್ ಔಟ್ ಆದ ಬಳಿಕ ಕ್ರೀಸ್ ಗೆ ಬಂದ ಕನ್ನಡಿಗ ದೇವದತ್ … Continue reading RCB vs RR: ಬೊಂಬಾಟ್ ಬ್ಯಾಟಿಂಗ್: ರಾಜಸ್ಥಾನ್ ಗೆ 206 ಗುರಿ ನೀಡಿದ ಬೆಂಗಳೂರು!