RCB vs RR: ತವರಲ್ಲಿ ಕೊನೆಗೂ ಗೆಲುವಿನ ನಗೆ ಬೀರಿದ ಆರ್ ಸಿಬಿ!
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಆರ್ ಆರ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದು ಬೀಗಿದೆ. ಈ ಮೂಲಕ ತವರಿನ ಸೋಲಿನ ಹಸಿವನ್ನು ನೀಗಿಸಿಕೊಂಡಿತು. ಈ ರಾಶಿಯವರು ಯಾವುದಾದರೂ ಒಂದು ಮೂಲದಿಂದ ಬೃಹತ್ ಪ್ರಮಾಣದ ಧನ ಸಂಪಾದನೆ: ಶುಕ್ರವಾರದ ರಾಶಿ ಭವಿಷ್ಯ 25 ಏಪ್ರಿಲ್ 2025! ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಅರ್ಧಶತಕಗಳ ನೆರವಿನಿಂದ 205 ರನ್ ಗಳಿಸಿತು. ಇದಾದ ನಂತರ, ಯಶಸ್ವಿ … Continue reading RCB vs RR: ತವರಲ್ಲಿ ಕೊನೆಗೂ ಗೆಲುವಿನ ನಗೆ ಬೀರಿದ ಆರ್ ಸಿಬಿ!
Copy and paste this URL into your WordPress site to embed
Copy and paste this code into your site to embed