ಚೊಚ್ಚಲ ಕಪ್ ಗೆದ್ದ ಆರ್ ಸಿಬಿ: ಮುಗಿಲು ಮುಟ್ಟಿದ ಗೆಲುವಿನ ಸಂಭ್ರಮ.. ಹುಚ್ಚೆದ್ದು ಕುಣಿದ ಫ್ಯಾನ್ಸ್!

ಅಹಮದಾಬಾದ್ ನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್ ಸಿಬಿ ತಂಡವು, 18 ವರ್ಷಗಳ ನಂತರ ನೊದಲ ಬಾರಿಗೆ ಟ್ರೋಫಿಗೆ ಮುತ್ತಿಡುತ್ತಿದ್ದಂತೆ, ಚಿತ್ರದುರ್ಗ ನಗರದ ಗಾಂಧಿ ವೃತ್ತ ಸೇರಿದಂತೆ ಹಲವು ಕಡೆಗಳಲ್ಲಿ ಆರ್ ಸಿಬಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಆರ್ ಸಿಬಿ ಗೆಲುವನ್ನು ಬೈಕ್ ರ್ಯಾಲಿಗಳ ಮೂಲಕ, ಗೆಲುವಿನ ಘೋಷಣೆ ಹಾಕಿದರು.ಗಲ್ಲಿಗಳಲ್ಲಿಯೂ ಆರ್ ಸಿಬಿ ಗೆಲುವನ್ನು ಅಭಿಮಾನಿಗಳು ರಾತ್ರಿಯಡಿ ಆಚರಿಸಿದರು. ಒಟ್ಟಿನಲ್ಲಿ ಆರ್ ಸಿಬಿಯ ಗೆಲುವನ ಹರ್ಷ ಮುಗಿಲು ಮುಟ್ಟಿತ್ತು. IPL 2025: RCB ಗೆಲುವು … Continue reading ಚೊಚ್ಚಲ ಕಪ್ ಗೆದ್ದ ಆರ್ ಸಿಬಿ: ಮುಗಿಲು ಮುಟ್ಟಿದ ಗೆಲುವಿನ ಸಂಭ್ರಮ.. ಹುಚ್ಚೆದ್ದು ಕುಣಿದ ಫ್ಯಾನ್ಸ್!