IPL ಟ್ರೋಫಿ ಗೆದ್ದ RCB: ಪಂದ್ಯಶ್ರೇಷ್ಠ ಗೆದ್ದು ವಿಶೇಷ ದಾಖಲೆ ಬರೆದ ಕೃನಾಲ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದು ದಾಖಲೆ ಬರೆದಿದೆ. ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದ ಕೃನಾಲ್ ಪಾಂಡ್ಯಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿದೆ. ಈ ಮೂಲಕ ಐಪಿಎಲ್ ನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. 6 ಮಂದಿ ಬಲಿ ಪಡೆದ ನಿಗೂಢ ಪ್ರಾಣಿ! ಎಲ್ಲಿ? ಏನಾಯ್ತು? ಎರಡು ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಕೃನಾಲ್‌ ಪಾತ್ರವಾಗಿದ್ದಾರೆ. 2017ರಲ್ಲಿ ಪುಣೆ ಸೂಪರ್‌ ಜೈಂಟ್ಸ್‌ ವಿರುದ್ಧ ಮುಂಬೈ ತಂಡ ಫೈನಲ್‌ನಲ್ಲಿ ಗೆದ್ದಾಗಲೂ … Continue reading IPL ಟ್ರೋಫಿ ಗೆದ್ದ RCB: ಪಂದ್ಯಶ್ರೇಷ್ಠ ಗೆದ್ದು ವಿಶೇಷ ದಾಖಲೆ ಬರೆದ ಕೃನಾಲ್!