RCBಯ ಸ್ಪೋಟಕ ಬ್ಯಾಟರ್ ಟೂರ್ನಿಯಿಂದಲೇ ಔಟ್: ಪ್ಲೇ ಆಫ್ ಹೊತ್ತಲ್ಲೇ ಬೆಂಗಳೂರಿಗೆ ಆಘಾತ!

ತಂಡ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದು ಪ್ಲೇ ಆಫ್‌ ಹತ್ತಿರದಲ್ಲಿ ನಿಂತಿದೆ. ಈ ವೇಳೆ ತಂಡಕ್ಕೆ ದೊಡ್ಡ ಪೆಟ್ಟೊಂದು ಬಿದ್ದಿದೆ. ತಂಡದ ಸ್ಟಾರ್‌ ಆಟಗಾರ ಗಾಯದ ಕಾರಣದಿಂದ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಔಟ್ ಆಗಿದ್ದಾರೆ. ಇವರಗೆ ಬದಲಿ ಆಟಗಾರನನ್ನು ಸಹ ಆರ್‌ಸಿಬಿ ಘೋಷಿಸಿದೆ. ಹಾಗಿದ್ರೆ ಆ ಬದಲಿ ಆಟಗಾರ ಯಾರು? ಯಾರು ಟೂರ್ನಿಯಿಂದ ಹೊರ ನಡೆದಿದ್ದಾರೆ ಎಂಬ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.. ಆಪರೇಷನ್‌ ಸಿಂಧೂರ್‌ ಯಶಸ್ವಿ: ಸೈನಿಕರಿಗಾಗಿ ನಿಮಿಷಾಂಭ ದೇಗುಲದಲ್ಲಿ ಪೂಜೆ ಸಲ್ಲಿಕೆ! … Continue reading RCBಯ ಸ್ಪೋಟಕ ಬ್ಯಾಟರ್ ಟೂರ್ನಿಯಿಂದಲೇ ಔಟ್: ಪ್ಲೇ ಆಫ್ ಹೊತ್ತಲ್ಲೇ ಬೆಂಗಳೂರಿಗೆ ಆಘಾತ!