ರಿಯಲ್ ಸ್ಟಾರ್ಸ್ ಅವಾರ್ಡ್ಸ್-2025: ಶಿಕ್ಷಣ ಪ್ರೇಮಿ ಕೃಷ್ಣಗೌಡ ವಿ.ಹುಲಕೋಟಿಗೆ ಪ್ರಶಸ್ತಿ ಪ್ರದಾನ!
ಹುಬ್ಬಳ್ಳಿ: ಕನ್ನಡಿಗರ ಮೆಚ್ಚಿನ ಜೀ ಕನ್ನಡ ವಾಹಿನಿಯು ರಾಜ್ಯದ ವಿವಿಧ ಕ್ಷೇತ್ರಗಳ ಗಣ್ಯರನ್ನು ಗುರ್ತಿಸಿ ರಿಯಲ್ ಸ್ಟಾರ್ಸ್ ಅವಾರ್ಡ್ಸ್-2025 ರನ್ನ ಹುಬ್ಬಳ್ಳಿಯ ಪ್ರಗತಿಪರ ರೈತರು, ಸಾವಯವ ಕೃಷಿ ಸಾಧಕರು ಹಾಗೂ ಶಿಕ್ಷಣ ಪ್ರೇಮಿಗಳಾದ ಕೃಷ್ಣಗೌಡ ವಿ.ಹುಲಕೋಟಿ ಅವರಿಗೆ ಪ್ರದಾನ ಮಾಡಲಾಯಿತು. ಹುಬ್ಬಳ್ಳಿ : 11 ತಿಂಗಳ ಮಗುವಿಗೆ ಕೋವಿಡ್ ದೃಡ; ಆರೋಗ್ಯ ಸ್ಥಿರ! ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ರಿಯಲ್ ಸ್ಟಾರ್ಸ್ ಸಾಧಕರ ಸೇವೆ ಕೊಂಡಾಡಿದರು. ಈ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಪ್ರತಿಕ್ರಿಯೆ ನೀಡಿದ ಕೃಷ್ಣಗೌಡ … Continue reading ರಿಯಲ್ ಸ್ಟಾರ್ಸ್ ಅವಾರ್ಡ್ಸ್-2025: ಶಿಕ್ಷಣ ಪ್ರೇಮಿ ಕೃಷ್ಣಗೌಡ ವಿ.ಹುಲಕೋಟಿಗೆ ಪ್ರಶಸ್ತಿ ಪ್ರದಾನ!
Copy and paste this URL into your WordPress site to embed
Copy and paste this code into your site to embed