ಯತ್ನಾಳ್‌ ಕೈಬಿಟ್ರಾ ರೆಬೆಲ್ಸ್‌ ! ಹೊಸ ಪಕ್ಷಕ್ಕೆ ಹೋಗಲ್ಲ, ಬಿಜೆಪಿ ಬಿಡಲ್ಲ:  ಹಾಗಾದ್ರೆ ಕುಮಾರಬಂಗಾರಪ್ಪ ಹೇಳಿದ್ದೇನು ?

ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇರೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳರನ್ನು ಬಿಜೆಪಿ ಉಚ್ಛಾಟನೆ ಮಾಡಿದೆ. ಯತ್ನಾಳ್‌ ಉಚ್ಛಾಟನೆ ಬಳಿಕ ಒಬ್ಬೊಬ್ಬ ರೆಬೆಲ್ಸ್‌ ನಾಯಕರು ದೂರವಾಗ್ತಿದ್ದಾರೆ. ಹೀಗಾಗಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ  ವಿಜಯೇಂದ್ರ ವಿರುದ್ಧ ತೊಡೆತಟ್ಟಿದ ಯತ್ನಾಳ್‌ ಏಕಾಂಗಿಯಾಗ್ತಾರಾ ಅನ್ನೋ ಅನುಮಾನ ಮೂಡಿಸಿದೆ. ಈ ನಡುವೆ ಸುದ್ದಿಗೋಷ್ಠಿ ನಡೆಸಿದ ಯತ್ನಾಳ್‌ ಟೀಂನ ಕುಮಾರ ಬಂಗಾರಪ್ಪ, ಯತ್ನಾಳ್ ಅವರು ಹೊಸ ಪಕ್ಷ ಕಟ್ತೀನಿ ಅಂತ ಹೇಳಿಲ್ಲ. ಮುಂದಿನ ನಿರ್ಧಾರ ವಿಜಯದಶಮಿ ನಂತರ ನಿರ್ಧಾರ ತೆಗೆದುಕೊಳ್ತೀನಿ … Continue reading ಯತ್ನಾಳ್‌ ಕೈಬಿಟ್ರಾ ರೆಬೆಲ್ಸ್‌ ! ಹೊಸ ಪಕ್ಷಕ್ಕೆ ಹೋಗಲ್ಲ, ಬಿಜೆಪಿ ಬಿಡಲ್ಲ:  ಹಾಗಾದ್ರೆ ಕುಮಾರಬಂಗಾರಪ್ಪ ಹೇಳಿದ್ದೇನು ?