ರಿಕ್ಕಿ ರೈ ಮೇಲೆ ನಡೆದ ಗುಂಡಿನ ದಾಳಿಯೇ ಸುಳ್ಳಾ!? ಹೀಗೊಂದು ಅನುಮಾನ!

ಬೆಂಗಳೂರು/ರಾಮನಗರ:- ಮಾಜಿ ಡಾನ್ ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ಇತ್ತೀಚೆಗೆ ನಡೆದಿತ್ತು. ಇದರಿಂದ ತೀವ್ರ ಗಾಯಗೊಂಡಿರುವ ರಿಕ್ಕಿ ರೈ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಜನಿವಾರ ವಿವಾದ: ಇದು ಸರಿಯಾದ ಕ್ರಮವಲ್ಲ ಎಂದ ದತ್ತಮೂರ್ತಿ ಕುಲಕರ್ಣಿ! ಆದರೆ ಈ ಹೊತ್ತಲ್ಲೇ ಪೊಲೀಸರಿಗೆ ಒಂದು ಅನುಮಾನ ಮೂಡಿದೆ. ಅಂದ್ರೆ ಈ ಗುಂಡಿನ ದಾಳಿಯೇ ಸುಳ್ಳು ಎಂದು ಶಂಕಿಸಿದ್ದಾರೆ. ರಿಕ್ಕಿ ರೈಗೆ ಒಂದು ಕಾಲದಲ್ಲಿ ಗನ್ ಮ್ಯಾನ್ ಆಗಿದ್ದ ವಿಠ್ಠಲ ಎಂಬಾತ … Continue reading ರಿಕ್ಕಿ ರೈ ಮೇಲೆ ನಡೆದ ಗುಂಡಿನ ದಾಳಿಯೇ ಸುಳ್ಳಾ!? ಹೀಗೊಂದು ಅನುಮಾನ!