ರಸ್ತೆ ಅಪಘಾತ: ಮೂವರು Spot Death, ಓರ್ವ ಗಂಭೀರ.. ಮದ್ವೆ ಮನೆಯಲ್ಲಿ ಸೂತಕ!
ಕಲಬುರಗಿ :- ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಬಳಿ ರಸ್ತೆ ಬದಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡ ಘಟನೆ ಜರುಗಿದೆ. ಪಹಲ್ಗಾಮ್ ದಾಳಿ: ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ- ನಮೋ! ಮಹೇಶ್ (32), ಪ್ರೇಮ್ ಕುಮಾರ್ (25) ಮತ್ತು ಅನ್ನದಾನಯ್ಯ(25) ಮೃತರು. ನಿತ್ಯಾನಂದ ಗಾಯಗೊಂಡವರು. ಮದುವೆ ಆಮಂತ್ರಣ ಪತ್ರಿಕೆ ಕೊಡಲು ಕಾರಿನಲ್ಲಿ ಸೇಡಂ ಕಡೆಯಿಂದ ಗುಂಡಗುರ್ತಿ ಕಡೆಗೆ ಹೊರಟಿರುವಾಗ ಅಪಘಾತ ಸಂಭವಿಸಿದೆ. ಘಟನೆ ಸಂಬಂಧ ಮಳಖೇಡ … Continue reading ರಸ್ತೆ ಅಪಘಾತ: ಮೂವರು Spot Death, ಓರ್ವ ಗಂಭೀರ.. ಮದ್ವೆ ಮನೆಯಲ್ಲಿ ಸೂತಕ!
Copy and paste this URL into your WordPress site to embed
Copy and paste this code into your site to embed