ರೋಡ್​​ರೇಜ್​ ಪ್ರಕರಣ: ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ​​ಅಧ್ಯಕ್ಷನ ಮೇಲೆ ಹಲ್ಲೆ!

ಬೆಂಗಳೂರು:- ನಗರದಲ್ಲಿ ರೋಡ್​​ರೇಜ್​ ಪ್ರಕರಣ ದಿನೇ-ದಿನೇ ನಿಲ್ಲುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬೀದಿ ಕಾಳಗ ಗಲಾಟೆ ಮಿತಿ ಮೀರುತ್ತಿದೆ. ಮಾತಿನ ಚಕಮಕಿಯಲ್ಲಿ ಕೊನೆಯಾಗುತ್ತಿದ್ದ ಸಂಘರ್ಷಗಳು ಇಂದು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿವೆ. ಸಾಮಾಜಿಕ ಜಾಲತಾಣಗಳು ಮುನ್ನೆಲೆಗೆ ಬಂದ ಬಳಿಕವಂತೂ ವರದಿಯಾಗುವ ಪ್ರಕರಣಗಳ ಸಂಖ್ಯೆ ಹೆಚ್ಚಾಗತೊಡಗಿವೆ. ಇದಕ್ಕೆ ಪೂರಕವೆಂಬಂತೆ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ​​ಅಧ್ಯಕ್ಷ ಎಸ್. ಉಮೇಶ್ ಎಂಬುವರ ಮೇಲೆ ನಡೆದ ಬರ್ಬರವಾಗಿ ಹಲ್ಲೆ ಮಾಡಿರುವುದುನ್ನು ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ​​ ತೀವ್ರವಾಗಿ ಖಂಡಿಸಿದೆ. ಹೆಬ್ಬಾರ್, ಸೋಮಶೇಖರ ಉಚ್ಚಾಟನೆಗೆ … Continue reading ರೋಡ್​​ರೇಜ್​ ಪ್ರಕರಣ: ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ​​ಅಧ್ಯಕ್ಷನ ಮೇಲೆ ಹಲ್ಲೆ!