IPL 2025: ಈ ಬಾರಿಯ ಐಪಿಎಲ್ ನಲ್ಲಿ ಫೈನಲ್ ತಂಡಗಳನ್ನು ಹೆಸರಿಸಿದ ರಾಬಿನ್ ಉತ್ತಪ್ಪ!

ಐಪಿಎಲ್ 2025ರ ಪಂದ್ಯ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಈ ಹೊತ್ತಲ್ಲೇ ರಾಬಿನ್ ಉತ್ತಪ್ಪ ಅವರು ಫೈನಲ್ ಪಂದ್ಯ ಆಡುವ ಎರಡು ತಂಡಗಳನ್ನು ಹೆಸರಿಸಿದ್ದಾರೆ. ಜೂ.6ರಂದು ಮಾದೇವ ಸಿನೆಮಾ ರಿಲೀಸ್: ರಾಯರ ದರ್ಶನದ ಬಳಿಕ ಆಂಜನೇಯ ಮಂದಿರದಲ್ಲಿ ವಿನೋದ್ ಪ್ರಭಾಕರ್ ಪೂಜೆ ಟೀಂ ಇಂಡಿಯಾದ ಮಾಜಿ ಅನುಭವಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಎರಡು ಫೈನಲ್ ತಂಡಗಳ ಬಗ್ಗೆ ಮಾತನಾಡಿದ್ದು, ‘ಪಂಜಾಬ್ ಕಿಂಗ್ಸ್ ಅದ್ಭುತವಾಗಿ ಆಡುವ ಮೂಲಕ ಪ್ಲೇಆಫ್‌ಗೆ ತಲುಪಿದೆ. ಪಂಜಾಬ್‌ನ ಬ್ಯಾಟಿಂಗ್ ತುಂಬಾ ಬಲಿಷ್ಠವಾಗಿ ಕಾಣುತ್ತದೆ. ಅರ್ಶ್‌ದೀಪ್ … Continue reading IPL 2025: ಈ ಬಾರಿಯ ಐಪಿಎಲ್ ನಲ್ಲಿ ಫೈನಲ್ ತಂಡಗಳನ್ನು ಹೆಸರಿಸಿದ ರಾಬಿನ್ ಉತ್ತಪ್ಪ!