ರಾಜ್ಯ ಸರ್ಕಾರದ ವಿರುದ್ಧ ಕೇಸರಿ ರಣಕಹಳೆ: ಅಹೋರಾತ್ರಿ ಧರಣಿ ಮುಕ್ತಾಯ!

ಬೆಂಗಳೂರು:- ಗ್ಯಾರಂಟಿ ಯೋಜನೆಗಳು ಜಾರಿ ಆಗ್ತಿದ್ದಂತೆ ಫ್ರೀ ಫ್ರೀ ಅಂತ ಖುಷಿ ಪಟ್ಟಿದ್ದ ಜನರು ಇದೀಗ ಬೆಲೆ ಏರಿಕೆಗೆ ಬೇಸತ್ತಿದ್ದಾರೆ. ದುಬಾರಿ ದುನಿಯಾದಲ್ಲಿ ಬೆಲೆಗಳು ಗಗನಕ್ಕೇರಿದೆ. ಹಾಲು, ವಿದ್ಯುತ್​, ಟ್ರೋಲ್​ ದರ ಏರಿಕೆಯ ಜೊತೆಗೆ ಕಸಕ್ಕೆ ಸೆಸ್​ ಕೂಡ ಕಟ್ಟಬೇಕಿದೆ. ಗ್ಯಾರಂಟಿ ಯೋಜನೆಗಳ ಅಸೆ ತೋರಿಸಿ ಸಿಎಂ ಸಿದ್ದರಾಮಯ್ಯ ಅವರು ಬೆಲೆ ಏರಿಕೆ ಬರೆ ಎಳೆದಿದ್ದಾರೆ ಎಂದು ಜನರು ಹಿಡಿ ಶಾಪ ಹಾಕ್ತಿದ್ದಾರೆ. ನಡುರೋಡಲ್ಲಿ RCB ಮ್ಯಾಚ್ ವೀಕ್ಷಣೆ: ಚಾಲಕನಿಗೆ ಬಿತ್ತು ಭಾರೀ ದಂಡ! ಹೀಗಾಗಿ ಬೆಲೆ … Continue reading ರಾಜ್ಯ ಸರ್ಕಾರದ ವಿರುದ್ಧ ಕೇಸರಿ ರಣಕಹಳೆ: ಅಹೋರಾತ್ರಿ ಧರಣಿ ಮುಕ್ತಾಯ!