ಸೋಲಿನಿಂದ ಕಂಬ್ಯಾಕ್‌ ಆಗಲು ಸಲ್ಮಾನ್‌ ಖಾನ್ ರೆಡಿ? 59 ವಯಸ್ಸಿನಲ್ಲಿಯೂ ಅದೇನ್‌ ಫಿಟ್ನೆಸ್!

ಬಾಲಿವುಡ್‌ ಭಾಯಿಜಾನ್‌ ಸಲ್ಮಾನ್‌ ಖಾನ್‌ ಸೋಲಿನಿಂದ ಕಂಬ್ಯಾಕ್‌ ಆಗೋದಿಕ್ಕೆ ಸರ್ಕಸ್‌ ಮಾಡುತ್ತಲೇ ಇದ್ದಾರೆ. ಸಾಲು ಸಾಲು ಸೋಲುಗಳು ಸಲ್ಲುಮೀಯಾ ಅವರನ್ನು ಕಾಡುತ್ತಿದೆ. ಈ ಸೋಲುಗಳಿಗೆ ಟಕ್ಕರ್‌ ಕೊಟ್ಟು ಗೆಲುವಿನ ಹಾದಿಗೆ ಕಂಬ್ಯಾಕ್‌ ಮಾಡೋದಿಕ್ಕೆ ಟೈಗರ್‌ ರೆಡಿಯಾಗ್ತಿದೆ. ತಮ್ಮ ಮುಂದಿನ ಚಿತ್ರಕ್ಕಾಗಿ ಸಲ್ಮಾನ್‌ ಖಾನ್‌ ದೇಹ ಹುರಿಗೊಳಿಸುವಂತೆ ಕಾಣ್ತಿದೆ. ಸಲ್ಮಾನ್‌ ಖಾನ್‌ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ವರ್ಕೌಟ್‌ ಫೋಟೋ ಹಂಚಿಕೊಂಡಿದ್ದಾರೆ. ಫೋಟೋ ನೋಡಿ ಫ್ಯಾನ್ಸ್‌ ಹುಬ್ಬೇರಿಸುತ್ತಿದ್ದಾರೆ. 59ನೇ ವಯಸ್ಸಿನಲ್ಲಿಯೋ ಅದೇನ್‌ ಫಿಟ್ನೆಸ್‌ ಗುರು. ಟೈಗರ್‌ ಕಂಬ್ಯಾಕ್‌ ಅಂತಾ ಫ್ಯಾನ್ಸ್‌ … Continue reading ಸೋಲಿನಿಂದ ಕಂಬ್ಯಾಕ್‌ ಆಗಲು ಸಲ್ಮಾನ್‌ ಖಾನ್ ರೆಡಿ? 59 ವಯಸ್ಸಿನಲ್ಲಿಯೂ ಅದೇನ್‌ ಫಿಟ್ನೆಸ್!