ಮನೆ ಬಿಟ್ಟು ಹೋಗಿ ಮದುವೆಯಾದ ಗಾಯಕಿ ಪೃಥ್ವಿ ಭಟ್ ಫಸ್ಟ್ ರಿಯಾಕ್ಷನ್.. ವೈರಲ್ ಆಡಿಯೋದಲ್ಲಿ ಏನಿದೆ?

ಗಾಯಕಿ ಪೃಥ್ವಿ ಭಟ್ ಮದುವೆ ವಿಷಯವಾಗಿ ದೊಡ್ಡ ಸುದ್ದಿಯಾಗಿದೆ. ಮನೆ ಬಿಟ್ಟು ಹೋಗಿ ಮಗಳು ಮದುವೆಯಾಗಿದ್ದಾಳೆ. ಅವಳನ್ನು ವಶೀಕರಣ ಮಾಡಲಾಗಿದೆ ಎಂದು ಪೃಥ್ವಿ ಭಟ್ ತಂದೆ ಆರೋಪ ಮಾಡಿದ್ದರು. ಇದೀಗ ಪೃಥ್ವಿ ಭಟ್ ಅವರೇ ಮಾನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗುತ್ತಿದೆ. ಪೃಥ್ವಿ ಭಟ್ ಮದುವೆಗೆ ಈಗ ರೋಚಕ ಟ್ವಿಸ್ಟ್ ಸಿಕ್ಕಿದೆ. ತಮ್ಮ‌ ಮದುವೆ ಬಗ್ಗೆ ಮಾತನಾಡಿರುವ ಅವರು, ತಪ್ಪಾಯ್ತು ಅಪ್ಪ. ನೀವು ಕಳೆದ ಎರಡು ದಿನಗಳಿಂದ ಹವ್ಯಕ ಗ್ರೂಪ್‌ ಸೇರಿದಂತೆ ಮತ್ತೆ ಬೇರೆ ಬೇರೆ ಗ್ರೂಪ್‌ಗಳಲ್ಲಿ … Continue reading ಮನೆ ಬಿಟ್ಟು ಹೋಗಿ ಮದುವೆಯಾದ ಗಾಯಕಿ ಪೃಥ್ವಿ ಭಟ್ ಫಸ್ಟ್ ರಿಯಾಕ್ಷನ್.. ವೈರಲ್ ಆಡಿಯೋದಲ್ಲಿ ಏನಿದೆ?