ಡಯೆಟ್ ಗೆ ಹೇಳಿ ಗುಡ್ ಬಾಯ್: ಬೆಳಗ್ಗೆ ದೋಸೆ-ಇಡ್ಲಿ ತಿಂದೇ ಸ್ಲಿಮ್ ಆಗಬಹುದು! ಹೇಗೆ ಅಂತೀರಾ?

ದೋಸೆ ಹಾಗೂ ಇಡ್ಲಿ ದಕ್ಷಿಣ ಭಾರತದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಮಾಡುವ ತಿಂಡಿಯಾಗಿದೆ. ಹೆಚ್ಚಿನವರು ಇಡ್ಲಿ ಸಾಂಬಾರ್, ದೋಸೆಯನ್ನು ಇಷ್ಟಪಡುತ್ತಾರೆ. ಅನೇಕರು ತಿನ್ನಲು ಇಷ್ಟಪಡುವ ಉಪಹಾರಗಳಲ್ಲಿ ಮುಖ್ಯವಾಗಿ ದೋಸೆ ಹಾಗು ಇಡ್ಲಿ ಮುಖ್ಯಸ್ಥಾನದಲ್ಲಿರುತ್ತದೆ. ವಾಹನ ಸವಾರರ ಗಮನಕ್ಕೆ: ಹೆಬ್ಬಾಳ ಫ್ಲೈಓವರ್ ರಾತ್ರಿ ಸಂಚಾರ ನಿಷೇಧ- ಪರ್ಯಾಯ ಮಾರ್ಗ ಇಲ್ಲಿದೆ! ದಕ್ಷಿಣ ಭಾರತದ ಆಹಾರಗಳು ತಿನ್ನಲು ಎಷ್ಟು ರುಚಿಕರವೋ ಅಷ್ಟೇ ಆರೋಗ್ಯಕ್ಕೂ ಒಳ್ಳೆಯದು. ಏಕೆಂದರೆ ಇವುಗಳಿಗೆ ಯಾವುದೇ ರೀತಿಯ ಹಿಟ್ಟು ಮತ್ತು ಮಸಾಲೆಯುಕ್ತ ಮಸಾಲೆಗಳನ್ನು ಬಳಸುವುದಿಲ್ಲ. ದಕ್ಷಿಣ ಭಾರತದ ಅಡುಗೆಗಳಲ್ಲಿ … Continue reading ಡಯೆಟ್ ಗೆ ಹೇಳಿ ಗುಡ್ ಬಾಯ್: ಬೆಳಗ್ಗೆ ದೋಸೆ-ಇಡ್ಲಿ ತಿಂದೇ ಸ್ಲಿಮ್ ಆಗಬಹುದು! ಹೇಗೆ ಅಂತೀರಾ?