ಬಿಎಂಟಿಎಫ್‌ಗೆ ದೂರು ನೀಡಿದ್ದಕ್ಕೆ ಶಾಲಾ ಕಾಂಪೌಂಡ್ ಧ್ವಂಸ!? FIR ದಾಖಲು!

ಬೆಂಗಳೂರು:- ಬಿಎಂಟಿಎಫ್‌ಗೆ ದೂರು ನೀಡಿದ್ರು ಅಂತಾ ಕಿಡಿಗೇಡಿಗಳು ಮಕ್ಕಳಿದ್ದ ಶಾಲಾ ಕಾಂಪೌಂಡ್ ಧ್ವಂಸ ಮಾಡಿರುವ ಘಟನೆ ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಯಾವ ಬಟ್ಟೆ ಎಷ್ಟು ಬಾರಿ ಹಾಕಿದ ನಂತರ ತೊಳೆಯಬೇಕು ಗೊತ್ತಾ? ನೀವು ತಿಳಿಯಲೇಬೇಕಾದ ವಿಚಾರ! ಘಟನೆ ಸಂಬಂಧ ಶಾಲಾ ಮಾಲೀಕ ಕಿರಣ್ ಕುಮಾರ್ ನೀಡಿದ ದೂರಿನ ಅನ್ವಯ ಮಾರತ್ ಹಳ್ಳಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಸ್ಥಳೀಯರು ಶಾಲಾ ಮುಂದಿನ ಬಿಬಿಎಂಪಿ ರಸ್ತೆಯಲ್ಲಿ ಅಡ್ಡಲಾಗಿ ಕಾಂಪೌಂಡ್ ಹಾಗು ಮನೆ … Continue reading ಬಿಎಂಟಿಎಫ್‌ಗೆ ದೂರು ನೀಡಿದ್ದಕ್ಕೆ ಶಾಲಾ ಕಾಂಪೌಂಡ್ ಧ್ವಂಸ!? FIR ದಾಖಲು!