ಸೀಟ್‌ ಬ್ಲಾಕಿಂಗ್‌ ಹಗರಣ: ಐಟಿ ಬಳಿಕ, ಇದೀಗ ಪರಮೇಶ್ವರ್‌ ಗೆ ಇಡಿ ಶಾಕ್

ತುಮಕೂರು: ಇಂಜಿನಿಯರಿಂಗ್‌ ಹಾಗೂ ಮೆಡಿಕಲ್‌ ಸೀಟ್‌ ಬ್ಲಾಕಿಂಗ್‌ ಹಗರಣದಲ್ಲಿ ಗೃಹ ಸಚಿವ ಪರಮೇಶ್ವರ್‌ ಗೆ ಮತ್ತೆ ಇಡಿ ಸಂಕಷ್ಟ ಶುರುವಾಗಿದೆ. ನಾಲ್ಕು ವರ್ಷಗಳ ಹಿಂದೆ ಡಾ.ಜಿ ಪರಮೇಶ್ವರ್‌ ಒಡೆತನದ ಸಿದ್ದಾರ್ಥ ಸಂಸ್ಥೆಯ ಕಾಲೇಜು, ಕಚೇರಿಗಳ ಮೇಲೆ ಐಟಿ (ಆದಾಯ ತೆರಿಗೆ) ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಸಂಗ್ರಹಿಸಿದ್ದರು. ಇದೀಗ, ನಾಲ್ಕು ವರ್ಷಗಳ ಬಳಿಕ ಇಡಿ ಶಾಕ್‌ ಎದುರಾಗಿದೆ. ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಸಾಹಿತಿ ಬಾನು ಮುಷ್ತಾಕ್: ಶುಭ ಕೋರಿದ ಸಿದ್ದರಾಮಯ್ಯ! ತುಮಕೂರಿನ ಸಿದ್ದಾರ್ಥ ಮೆಡಿಕಲ್‌ ಕಾಲೇಜು, … Continue reading ಸೀಟ್‌ ಬ್ಲಾಕಿಂಗ್‌ ಹಗರಣ: ಐಟಿ ಬಳಿಕ, ಇದೀಗ ಪರಮೇಶ್ವರ್‌ ಗೆ ಇಡಿ ಶಾಕ್