ದ್ವಿತೀಯ ಪಿಯು ಫಲಿತಾಂಶ ; ಕಲಾವಿಭಾಗದಲ್ಲಿ ಸಂಜನಾಬಾಯಿ ಫಸ್ಟ್ ; ಲಾರಿ ಡ್ರೈವರ್ ಮಗಳ ಸಾಧನೆ

ವಿಜಯನಗರ : ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ಕಲಾ ವಿಭಾಗದಲ್ಲಿ ವಿಜಯನಗರ ಜಿಲ್ಲೆಯ ಸಂಜನಾಬಾಯಿ ಪ್ರಥಮ ಸ್ಥಾನ ಪಡೆದಿದ್ದಾರೆ.   600ಕ್ಕೆ 597 ಅಂಕ ಪಡೆದಿರುವ ಸಂಜನಾಬಾಯಿ ಕಲಾ ವಿಭಾಗದಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದ್ದಾರೆ.  ಸಂಜನಾಬಾಯಿ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಇಂದು ಪಿಯು ಕಾಲೇಜ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇದೀಗ ಶಾಲಾ ಮುಖ್ಯಸ್ಥರು ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ. ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್ ಮರಿಯಮ್ಮನಹಳ್ಳಿಯ ಗುಂಡಾ ಸ್ಟೇಷನ್ … Continue reading ದ್ವಿತೀಯ ಪಿಯು ಫಲಿತಾಂಶ ; ಕಲಾವಿಭಾಗದಲ್ಲಿ ಸಂಜನಾಬಾಯಿ ಫಸ್ಟ್ ; ಲಾರಿ ಡ್ರೈವರ್ ಮಗಳ ಸಾಧನೆ