ಹಿರಿಯ ವಕೀಲ ಸದಾ ಶಿವರೆಡ್ಡಿ ಮೇಲಿನ ಹಲ್ಲೆ ಖಂಡಿಸಿ ತೋಳಿಗೆ ಕೆಂಪು ಪಟ್ಟಿ‌ ಧರಿಸಿ ಪ್ರೊಟೆಸ್ಟ್!

ಬೀದರ್:- ಹಿರಿಯ ವಕೀಲ ಸದಾ ಶಿವರೆಡ್ಡಿ ಮೇಲೆ ಹಲ್ಲೆ ಖಂಡಿಸಿ ತೋಳಿಗೆ ಕೆಂಪು ಪಟ್ಟಿ‌ ಧರಿಸಿ ಜಿಲ್ಲಾ ವಕೀಲರ ಸಂಘದಿಂದ ಪ್ರತಿಭಟನೆ ನಡೆದಿರುವ ಘಟನೆ ಬೀದರ್‌ನಲ್ಲಿ ಜರುಗಿದೆ. ಹಲ್ಲೆ ಖಂಡಿಸಿ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆದಿದೆ. IPL 2025: ಗುರುವಾರ ಆರ್ ಸಿಬಿ Vs ಆರ್ ಆರ್ ಪಂದ್ಯ ರದ್ದಾಗುವ ಸಾಧ್ಯತೆ!? ಪ್ರತಿಭಟನೆ ವೇಳೆ, ಏಕಾಏಕಿ ಕಚೇರಿಗೆ ನುಗ್ಗಿ ಹಲ್ಲೆ ಮಾಡಿದವರ ಬಂಧನ ಇನ್ನು ಆಗಿಲ್ಲಾ ಎಂದು ವಕೀಲರು ಆಕ್ರೋಶ ಹೊರ ಹಾಕಿದ್ದಾರೆ. … Continue reading ಹಿರಿಯ ವಕೀಲ ಸದಾ ಶಿವರೆಡ್ಡಿ ಮೇಲಿನ ಹಲ್ಲೆ ಖಂಡಿಸಿ ತೋಳಿಗೆ ಕೆಂಪು ಪಟ್ಟಿ‌ ಧರಿಸಿ ಪ್ರೊಟೆಸ್ಟ್!