ಶ್ರೀಧರ್‌ಗೆ ಹುಡುಗಿಯರ ಸಹವಾಸ ಇತ್ತು..ಶ್ರೀಧರ್ ಸಾವಿನ ಬಳಿಕ ಪತ್ನಿ Audio ವೈರಲ್!‌

ಕಿರುತೆರೆ ನಟ ಶ್ರೀಧರ್‌ ಕೊನೆಯುಸಿರೆಳೆದಿದ್ದಾರೆ. ಮ್ಯಾಕ್ಸ್‌ ಸಿನಿಮಾ, ಪಾರು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಅವರ ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ. ಅನಾರೋಗ್ಯ ಕಾರಣದಿಂದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದೊಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಶ್ರೀಧರ್‌ ನಿಧನರಾಗಿದ್ದಾರೆ. ಶ್ರೀಧರ್ ನಿಧನರಾಗುತ್ತಿದ್ದಂತೆ ಅವರ ಪತ್ನಿ ಜ್ಯೋತಿ ಆಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಶ್ರೀಧರ್ ಹೇಳಿದ ಮಾತು ಕೇಳಿ ಬೇಸರ ಆಗಿದೆ. ಶ್ರೀಧರ್ ನಾನು ಪ್ರೀತಿಸಿ ಮದುವೆ ಆಗಿದ್ವಿ. ಮದುವೆ ಆಗಿ ಒಂದು ತಿಂಗಳ … Continue reading ಶ್ರೀಧರ್‌ಗೆ ಹುಡುಗಿಯರ ಸಹವಾಸ ಇತ್ತು..ಶ್ರೀಧರ್ ಸಾವಿನ ಬಳಿಕ ಪತ್ನಿ Audio ವೈರಲ್!‌