ಗೋವಾದ ಶಿರ್ಗಾಂವ್ ನಲ್ಲಿ ಜಾತ್ರೋತ್ಸವದ ವೇಳೆ ಕಾಲ್ತುಳಿತ ; ಏಳು ಜನರ ದುರ್ಮರಣ

ಗೋವಾ : ಶಿರ್ಗಾಂವ್‌ ದೇವಸ್ಥಾನದ ಜಾತ್ರ ಮಹೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿದ್ದು, ಏಳ್ವರು ದುರ್ಮರಣಕ್ಕೀಡಾಗಿದ್ದಾರೆ. ಗೋವಾದ ಶಿರ್ಗಾಂವ್‌​​ ಗ್ರಾಮದಲ್ಲಿ ಶತಮಾನಗಳ ಐತಿಹ್ಯವಿರುವ ಲೈರೈ ದೇವಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ಜಾತ್ರೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜ ನೆರೆದಿದ್ದು, ಈ ವೇಳೆ ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿತದಲ್ಲಿ 7 ಜನರು ಸಾವನವನ್ನಪ್ಪಿದ್ದು, 30ಕ್ಕೂ ಅಧಿಕ ಜನರಿಗೆ ಗಾಯಗಳಾಗಿದೆ. ಕೂಡಲೇ ಪೊಲೀಸರು ಮತ್ತು ರಕ್ಷಣಾ ತಂಡ ಸ್ಥಳಕ್ಕೆ ದೌಡಾಯಿಸಿ, ಜನರನ್ನು ಸುರಕ್ಷಿತ ಸ್ಥಳಕ್ಕ ರವಾನಿಸಿದ್ದಾರೆ. ಸದ್ಯ ಘಟನೆಯಲ್ಲಿ ಗಾಯಗೊಂಡವರಿಗೆ ಮಾಪುಸಾದ ಗೋವಾ … Continue reading ಗೋವಾದ ಶಿರ್ಗಾಂವ್ ನಲ್ಲಿ ಜಾತ್ರೋತ್ಸವದ ವೇಳೆ ಕಾಲ್ತುಳಿತ ; ಏಳು ಜನರ ದುರ್ಮರಣ