ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷನ ಮೇಲೆ ಹಣ ದುರ್ಬಳಕೆ ಆರೋಪ: ಬೆಂಗಳೂರು ಸೇರಿ 8 ಕಡೆ ಇಡಿ ದಾಳಿ!
ಬೆಂಗಳೂರು/ಶಿವಮೊಗ್ಗ:- ಕೋಟ್ಯಂತರ ಹಣ ದುರ್ಬಳಕೆ ಮಾಡಿದ ಆರೋಪದಡಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಮನೆ ಸೇರಿ ಹಲವೆಡೆ ಇಡಿ ದಾಳಿ ನಡೆದಿದೆ. ಶಿವಮೊಗ್ಗ ಸೇರಿ ಬೆಂಗಳೂರಿನ 8 ಕಡೆ ಇಡಿ ದಾಳಿ ಮಾಡಿ ಪರಿಶೀಲನೆ ನಡೆಸಿದೆ. ಭಾರತದ ಈ ಪ್ರದೇಶದಲ್ಲಿ ಈರುಳ್ಳಿ ಬಳಸೋದಿರಲಿ ಮಾರಾಟವೂ ಬಂದ್! ಎಲ್ಲಿ? ಯಾಕೆ? ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ನಿವಾಸ ಸೇರಿದಂತೆ 8 ಕಡೆ ಇಡಿ ದಾಳಿ ನಡೆಸಿದೆ. ಬೆಂಗಳೂರಿನ ಚಾಮರಾಜಪೇಟೆಯ ಅಪೆಕ್ಸ್ ಬ್ಯಾಂಕ್ ಮೇಲೂ … Continue reading ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷನ ಮೇಲೆ ಹಣ ದುರ್ಬಳಕೆ ಆರೋಪ: ಬೆಂಗಳೂರು ಸೇರಿ 8 ಕಡೆ ಇಡಿ ದಾಳಿ!
Copy and paste this URL into your WordPress site to embed
Copy and paste this code into your site to embed