ರೆಬಲ್ಸ್‌ಗೆ ಶಾಕ್‌ ಕೊಟ್ಟ BJP… S.T.ಸೋಮಶೇಖರ್‌, ಶಿವರಾಮ್‌ ಹೆಬ್ಬಾರ್‌ ಪಕ್ಷದಿಂದ ಉಚ್ಛಾಟನೆ!

  ಬೆಂಗಳೂರು:  ಯಶವಂತಪುರ ಶಾಸಕ ಎಸ್‌ ಟಿ ಸೋಮಶೇಖರ್‌ ಹಾಗೂ ಯಲ್ಲಾಪುರ ಕ್ಷೇತ್ರ ಶಿವರಾಮ್‌ ಹೆಬ್ಬಾರ್‌ ಅವರಿಗೆ ಬಿಜೆಪಿ ಶಾಕ್‌ ಕೊಟ್ಟಿದ್ದು, ಇಬ್ಬರು ಶಾಸಕರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.  ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ 6 ವರ್ಷಗಳ ಕಾಲ ಇಬ್ಬರು ಶಾಸಕರನ್ನು ಉಚ್ಛಾಟನೆ ಮಾಡಲು ಕೇಂದ್ರ ಶಿಸ್ತು ಸಮಿತಿಯಿಂದ ಆದೇಶ ನೀಡಿದೆ. ಕೇಂದ್ರ ಶಿಸ್ತು ಸಮಿತಿ ಕಾರ್ಯದರ್ಶಿ ಓಂಪಾಠಕ್ ಅವರು ಆದೇಶ ನೀಡಿದ್ದಾರೆ.‌   ಯತ್ನಾಳ್‌ ಬಳಿಕ ಇಬ್ಬರು ಶಾಸಕರಿಗೆ ಶಾಕ್! ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ … Continue reading ರೆಬಲ್ಸ್‌ಗೆ ಶಾಕ್‌ ಕೊಟ್ಟ BJP… S.T.ಸೋಮಶೇಖರ್‌, ಶಿವರಾಮ್‌ ಹೆಬ್ಬಾರ್‌ ಪಕ್ಷದಿಂದ ಉಚ್ಛಾಟನೆ!