IPL ಆರಂಭಕ್ಕೂ ಮುನ್ನ RCBಗೆ ಆಘಾತ: ಪ್ರಮುಖ ಆಟಗಾರ ಅಲಭ್ಯ!

IPL ಆರಂಭಕ್ಕೂ ಮುನ್ನ RCBಗೆ ಆಘಾತ ಎದುರಾಗಿದೆ. ಪ್ರಮುಖ ಆಟಗಾರು ಅಲಭ್ಯ ಆಗಲಿದ್ದು, ಇದು ತಂಡಕ್ಕೆ ಹೊಡೆತ ಬೀಳಲಿದೆ. ಆರ್​ಸಿಬಿ ತಂಡದ ಪ್ರಮುಖ ಆಟಗಾರ ಜೋಶ್ ಹೇಝಲ್​ವುಡ್ ಟೂರ್ನಿಯ ಉಳಿದ ಪಂದ್ಯದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. ಕರ್ನಾಟಕದ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಜಾರಿ! ಈ ಬಗ್ಗೆ ಮಾತನಾಡಿದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರ ಮ್ಯಾನೇಜರ್ ನೀಲ್ ಮ್ಯಾಕ್ಸ್​ವೆಲ್, ಜೋಶ್ ಹೇಝಲ್​ವುಡ್ ಅವರು ಭುಜದ ನೋವಿನಿಂದ ಬಳಲುತ್ತಿದ್ದಾರೆ. ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ … Continue reading IPL ಆರಂಭಕ್ಕೂ ಮುನ್ನ RCBಗೆ ಆಘಾತ: ಪ್ರಮುಖ ಆಟಗಾರ ಅಲಭ್ಯ!