ಪಿಲಿಕುಳ ಉದ್ಯಾನವನದಲ್ಲಿ ಆಘಾತಕಾರಿ ಘಟನೆ: ಒಂದು ವಾರದಲ್ಲಿ 9 ಪ್ರಾಣಿಗಳು ನಿಗೂಢ ಸಾವು!
ಮಂಗಳೂರು:- ಕೇವಲ ಒಂದು ವಾರದಲ್ಲೇ ಒಂಭತ್ತು ಪ್ರಾಣಿಗಳು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಜರುಗಿದೆ. ಧಗ-ಧಗನೆ ಹೊತ್ತಿ ಉರಿದ ಖಾಸಗಿ ಬಸ್: ಪ್ರಯಾಣಿಕರು ಪಾರು! 2 ಕೃಷ್ಣಮೃಗ, 5 ಪುನುಗು ಬೆಕ್ಕು, 1 ಬಿಳಿ ಗೂಬೆ ಹಾಗೂ 1 ಬರಿಂಕ ಸೇರಿದಂತೆ ಒಟ್ಟು 9 ಪ್ರಾಣಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಪಿಲಿಕುಳ ಜೈವಿಕ ಉದ್ಯಾನವನದೊಳಗೆ ನೀರು ನುಗ್ಗಿ, ಕಂಪೌಂಡ್ ಕುಸಿದು ಪ್ರಾಣಿಗಳಿಗೆ ತೊಂದರೆಯಾಗಿತ್ತು. ಈ ಬಗ್ಗೆ ವನ್ಯಜೀವಿ ಸಂರಕ್ಷಕ ಭುವನ್ … Continue reading ಪಿಲಿಕುಳ ಉದ್ಯಾನವನದಲ್ಲಿ ಆಘಾತಕಾರಿ ಘಟನೆ: ಒಂದು ವಾರದಲ್ಲಿ 9 ಪ್ರಾಣಿಗಳು ನಿಗೂಢ ಸಾವು!
Copy and paste this URL into your WordPress site to embed
Copy and paste this code into your site to embed