ಆಘಾತಕಾರಿ ಘಟನೆ: ರೈಲು ಡಿಕ್ಕಿ ಹೊಡೆದು ಛಿದ್ರ-ಛಿದ್ರವಾದ 6 ದನಗಳ ದೇಹ!

ಬಾಗಲಕೋಟೆ:- ಆಘಾತಕಾರಿ ಘಟನೆಯೊಂದು ಜಿಲ್ಲೆಯ ಕಡ್ಡಿಮಟ್ಟಿ ರೈಲ್ವೇ ನಿಲ್ದಾಣದ ಸಮೀಪ ಗುಡ್ಡದ ತಿರುವಿನಲ್ಲಿ ಜರುಗಿದೆ. ನಮ್ಮ ಮೆಟ್ರೋ ವಿರುದ್ಧ ಕಾನೂನು ಸಮರ: ಕೋರ್ಟ್ ಮೂಲಕ ನ್ಯಾಯ ಕೇಳಲು ಮುಂದಾದ ಸಂಸದ ತೇಜಸ್ವಿ ಸೂರ್ಯ! ರೈಲು ಡಿಕ್ಕಿ ಹೊಡೆದ ಪರಿಣಾಮ 6 ದನಗಳು ಮೃತಪಟ್ಟಿದ್ದು, ಮೂಕ ಜೀವಿಗಳ ದೇಹ ಛಿದ್ರ-ಛಿದ್ರವಾಗಿದೆ. ಹುಬ್ಬಳ್ಳಿಗೆ ತೆರಳುತ್ತಿದ್ದ ಪ್ರಯಾಣಿಕ ರೈಲು, ಹಳಿಯ ಮೇಲೆ ಹೋಗುತ್ತಿದ್ದ ಆರು ದನಗಳಿಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಬಾಗಲಕೋಟೆ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ … Continue reading ಆಘಾತಕಾರಿ ಘಟನೆ: ರೈಲು ಡಿಕ್ಕಿ ಹೊಡೆದು ಛಿದ್ರ-ಛಿದ್ರವಾದ 6 ದನಗಳ ದೇಹ!