ಆಘಾತಕಾರಿ ಘಟನೆ: ಮೆಟ್ರೋ ನಿಲ್ದಾಣದ ಕೆಳಗೆ 3 ವರ್ಷದ ಬಾಲಕಿ ಮೇಲೆ ರೇಪ್!

ಬೆಂಗಳೂರು:- ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಮೆಟ್ರೋ ನಿಲ್ದಾಣದ ಕೆಳಗೆ ಪೋಷಕರೊಟ್ಟಿಗೆ ಮಲಗಿದ್ದ ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಜರುಗಿದೆ. ಚಿನ್ನಸ್ವಾಮಿ ಕಾಲ್ತುಳಿತ ಕೇಸ್: ನಾಲ್ವರು ಅರೆಸ್ಟ್.. ಉಳಿದವರು ಎಸ್ಕೇಪ್; ಪೊಲೀಸರಿಂದ ಶೋಧ! ಬುಧವಾರ ತಡರಾತ್ರಿ ದಿನಗೂಲಿ ಕಾರ್ಮಿಕರ ಮಗಳಾದ ಬಾಲಕಿ ಮೆಟ್ರೋ ನಿಲ್ದಾಣದ ಕೆಳಗೆ ಮಲಗಿದ್ದಾಗ ಘಟನೆ ನಡೆದಿದೆ. ಆರೋಪಿಯು ಬಾಲಕಿ ಪೋಷಕರೊಟ್ಟಿಗೆ ಮಲಗಿದ್ದಾಗಲೇ ಹೊತ್ತೊಯ್ದು ಏಕಾಂತ ಸ್ಥಳದಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ … Continue reading ಆಘಾತಕಾರಿ ಘಟನೆ: ಮೆಟ್ರೋ ನಿಲ್ದಾಣದ ಕೆಳಗೆ 3 ವರ್ಷದ ಬಾಲಕಿ ಮೇಲೆ ರೇಪ್!