ಗೋಲ್ಡ್ ಪ್ರಿಯರಿಗೆ ಶಾಕಿಂಗ್ ಮ್ಯಾಟರ್: ಚಿನ್ನದ ಬೆಲೆ ದಿಢೀರ್ ಏರಿಕೆ!

ನವದೆಹಲಿ:- ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಚಿನ್ನದ ಬೆಲೆ ಮತ್ತೆ ಏರಿಕೆ ಕಂಡಿದೆ. ಭಾರತದಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಜಿಗಿದಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಒಂದೇ ದಿನ ಚಿನ್ನದ ಬೆಲೆ 6,250 ರೂ. ಏರಿಕೆಯಾಗಿದೆ 96,450 ರೂ.ಗಳ ಸಾರ್ವಕಾಲಿಕ ಗಡಿ ದಾಟಿದ್ದು, ಈ ಮೂಲಕ 1 ಲಕ್ಷ ರೂ.ನತ್ತ ದಾಪುಗಾಲು ಹಾಕಿದೆ. IPL 2025: ನಾಳೆ RCB Vs RR ಬಿಗ್ ಫೈಟ್: ರಾಜಸ್ಥಾನ್ ಮಣಿಸುತ್ತಾ ಬೆಂಗಳೂರು? ಅಮೆರಿಕ ಮತ್ತು ಚೀನಾ ನಡುವಿನ … Continue reading ಗೋಲ್ಡ್ ಪ್ರಿಯರಿಗೆ ಶಾಕಿಂಗ್ ಮ್ಯಾಟರ್: ಚಿನ್ನದ ಬೆಲೆ ದಿಢೀರ್ ಏರಿಕೆ!