DC vs KKR: ದೆಹಲಿ ಮತ್ತು ಕೋಲ್ಕತ್ತಾ ತಂಡಗಳಿಗೆ ಶಾಕಿಂಗ್‌ ನ್ಯೂಸ್: ಗಾಯದಿಂದ ಇಬ್ಬರು ಔಟ್

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ 2025 ರ 48 ನೇ ಪಂದ್ಯದಲ್ಲಿ, ಎರಡೂ ತಂಡಗಳ ನಾಯಕರು ಗಾಯಗೊಂಡರು. ದೆಹಲಿ ತಂಡದ ನಾಯಕ ಅಕ್ಷರ್ ಪಟೇಲ್ ಮತ್ತು ಕೋಲ್ಕತ್ತಾ ತಂಡದ ನಾಯಕ ಅಜಿಂಕ್ಯ ರಹಾನೆ ಇಬ್ಬರೂ ಕೈಗಳಿಗೆ ಗಾಯಗಳಾಗಿವೆ. ಪಂದ್ಯದ ನಂತರ, ಇಬ್ಬರೂ ತಾರೆಯರು ತಮ್ಮ ಗಾಯಗಳ ಕುರಿತು ಪ್ರಮುಖ ಮಾಹಿತಿಯನ್ನು ನೀಡಿದರು. ದೆಹಲಿಯಲ್ಲಿ ನಡೆದ ಈ ಪಂದ್ಯದಲ್ಲಿ ಅಕ್ಷರ್ ಪಟೇಲ್ ತಂಡವು 14 ರನ್‌ಗಳಿಂದ ಸೋಲನ್ನು ಅನುಭವಿಸಬೇಕಾಯಿತು. ಫೀಲ್ಡಿಂಗ್ ಮಾಡುವಾಗ ಅಕ್ಷರ್ … Continue reading DC vs KKR: ದೆಹಲಿ ಮತ್ತು ಕೋಲ್ಕತ್ತಾ ತಂಡಗಳಿಗೆ ಶಾಕಿಂಗ್‌ ನ್ಯೂಸ್: ಗಾಯದಿಂದ ಇಬ್ಬರು ಔಟ್