ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ: ಸೆಕ್ಯೂರಿಟಿಯಿಂದಲೇ ನಡೆಯಿತಾ ಮಿಸ್ ಫೈರಿಂಗ್!?

ಬೆಂಗಳೂರು/ರಾಮನಗರ:- ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಗುಂಡಿನ ದಾಳಿಯಾಗಿದೆ. ಬಿಡದಿಯ ಮುತ್ತಪ್ಪ ರೈ ನಿವಾಸದ ಕೂಗಳತೆಯಲ್ಲೇ ಅಪರಿಚಿತರು ಫೈರಿಂಗ್ ಮಾಡಿ ಪರಾರಿಯಾಗಿದ್ದಾರೆ. ರಿಕ್ಕಿ ರೈ ಮೂಗು ಹಾಗೂ ಬಲ ಭುಜಕ್ಕೆ ಗುಂಡು ತಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಪ್ಪಗಿರೋ ಹೊಟ್ಟೆ ಕರಗಿಸಲು ಮನೆಯಂಗಳದಲ್ಲಿಯೇ ಇದೆ ಪರಿಹಾರ: ವಾರದಲ್ಲೇ ನೋಡಿ ರಿಸಲ್ಟ್ ಇನ್ನೂ ರಿಕ್ಕಿ ರೈ ಮೇಲೆ ಫೈರಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ರಿಕ್ಕಿ ರೈ ಮೇಲೆ ನಡೆದಿರೋದು ಮಿಸ್ ಪೈರಿಂಗಾ? ರಿಕ್ಕಿ … Continue reading ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ: ಸೆಕ್ಯೂರಿಟಿಯಿಂದಲೇ ನಡೆಯಿತಾ ಮಿಸ್ ಫೈರಿಂಗ್!?