Almonds: ಬಾದಾಮಿಯನ್ನು ಸಿಪ್ಪೆ ಸುಲಿದು ತಿನ್ನಬೇಕೆ, ಇಲ್ಲ ಹಸಿಯಾಗಿ ಸೇವಿಸಬೇಕೇ? ಯಾವುದು ಒಳ್ಳೆಯದು.? ಇಲ್ಲಿದೆ ಉತ್ತರ

ಬಾದಾಮಿ ಕೊಂಚ ದುಬಾರಿಯ ಒಣ ಬೀಜ. ಆದರೆ ಇದರ ಸೇವನೆಯಿಂದ ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಬಾದಾಮಿಯಲ್ಲಿ ಇರುವ ವಿಟಮಿನ್ ಇ ಚರ್ಮ, ಕೂದಲು ಹಾಗೂ ಅಂಗಾಂಗಗಳ ರಕ್ಷಣೆಗೆ ಸಹಾಯ ಮಾಡುತ್ತದೆ. ಮಿದುಳಿನ ಆರೋಗ್ಯ, ಹೃದಯದ ಆರೋಗ್ಯ ಮತ್ತು ಜೀರ್ಣ ಕ್ರಿಯೆಯ ಸುಧಾರಣೆಗೆ ಸಹಾಯ ಮಾಡುವುದು. Mango Benefits: ನಿಮಗೆ ಗೊತ್ತೆ..? ತೂಕ ಹೆಚ್ಚಾಗುವುದನ್ನು ತಡೆಯುತ್ತವಂತೆ ಮಾವಿನ ಹಣ್ಣು! ಈ ಬಾದಾಮಿಯನ್ನು ಹೇಗೆ ತಿನ್ನಬೇಕು/ ಸಿಪ್ಪೆಯೊಂದಿಗೆ ಸವಿದರೆ ಉತ್ತಮವಾದುದ್ದೇ? ಅಥವಾ ಸಿಪ್ಪೆ ತೆಗೆದು ತಿನ್ನುವುದು ಯೋಗ್ಯವಾದುದ್ದೇ? ಎನ್ನುವ … Continue reading Almonds: ಬಾದಾಮಿಯನ್ನು ಸಿಪ್ಪೆ ಸುಲಿದು ತಿನ್ನಬೇಕೆ, ಇಲ್ಲ ಹಸಿಯಾಗಿ ಸೇವಿಸಬೇಕೇ? ಯಾವುದು ಒಳ್ಳೆಯದು.? ಇಲ್ಲಿದೆ ಉತ್ತರ