ಮಹಿಳೆಯರಿಗೆ ಖಾಸಗಿ ಅಂಗ ತೋರಿಸಿ ವಿಕೃತಿ: ಬೀದಿ ಕಾಮಣ್ಣ ಅರೆಸ್ಟ್!

ಬೆಂಗಳೂರು:- ಮಹಿಳೆಯರಿಗೆ ಖಾಸಗಿ ಅಂಗ ತೋರಿ ವಿಕೃತಿ ಮೆರೆಯುತ್ತಿದ್ದ ಬೀದಿ ಕಾಮಣ್ಣನನ್ನು ಶಿವಾಜಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಾರ್ತಿಕ್ ಬಂಧಿತ ಆರೋಪಿ. 25 ಲಕ್ಷ ಮೌಲ್ಯದ ಕೂದಲು ಕಳ್ಳತನ: ವಿಚಿತ್ರ ಘಟನೆಗೆ ಪೊಲೀಸರೇ ಶಾಕ್! ಈತ ಹಿಳೆಯರಿಗೆ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದ. ಕ್ವೀನ್ಸ್ ರಸ್ತೆಯ ರಾಜೀವ್ ಗಾಂಧಿ ಕಾಲೋನಿಯಲ್ಲಿ ಏಪ್ರಿಲ್ 13 ರಂದು 10.30 ಕ್ಕೆ 4 ಕೃತ್ಯ ನಡೆದಿತ್ತು. ಅಂದು ಊಟ ಮುಗಿಸಿ ಎರಡನೇ ಮಹಡಿಗೆ ಮಲಗಲು ಮಹಿಳೆ ತೆರಳ್ತಿದ್ದರು. ಈ ವೇಳೆ … Continue reading ಮಹಿಳೆಯರಿಗೆ ಖಾಸಗಿ ಅಂಗ ತೋರಿಸಿ ವಿಕೃತಿ: ಬೀದಿ ಕಾಮಣ್ಣ ಅರೆಸ್ಟ್!