ಕೊಹ್ಲಿ ಕಿರಿಕ್ ಮಾಡಿದ್ರೂ, ದೊಡ್ಡತನ ಮೆರೆದ ಶ್ರೇಯಸ್: ವಿರಾಟ್ ಬಗ್ಗೆ ಹೇಳಿದ್ದೇನು?

ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿಯಾಗಿ ಗೆದ್ದು ಬೀಗಿದೆ. ಈ ಗೆಲುವಿಗೆ ಮುಖ್ಯ ರುವಾರಿ ಪಡಿಕ್ಕಲ್ ಹಾಗೂ ಕೊಹ್ಲಿ ಎಂದರೆ ತಪ್ಪಾಗೋದಿಲ್ಲ. ಆದರೆ ಎಲ್ಲವೂ ಸರಿ ಕೊಹ್ಲಿ ಕೊಂಚ ಸೆಲೆಬ್ರೇಷನ್ ಮಿತಿ ಮೀರಿದ್ದು ಯಾಕೆ? ಜಗಳ ಆದರೂ ಶ್ರೇಯಸ್ ಆಡಿದ ಮಾತುಗಳು ಅಭಿಮಾನಿಗಳ ಮನಮುಟ್ಟಿದೆ ಹಾಗೂ ಶ್ರೇಯಸ್ ಅವರ ಗುಣಕ್ಕೆ ಫಿದಾ ಆಗಿದ್ದಾರೆ. 20 ವರ್ಷದಿಂದ ಇಲ್ಲಿದ್ದೀನಿ, ನಿನ್ನ ಕೋಚ್ ಕೂಡ ಗೊತ್ತು ಹೋಗೋ: ಮಿತಿ ಮೀರಿತು … Continue reading ಕೊಹ್ಲಿ ಕಿರಿಕ್ ಮಾಡಿದ್ರೂ, ದೊಡ್ಡತನ ಮೆರೆದ ಶ್ರೇಯಸ್: ವಿರಾಟ್ ಬಗ್ಗೆ ಹೇಳಿದ್ದೇನು?