ಸಿದ್ದರಾಮಯ್ಯ ಈಗ World ಫೇಮಸ್: ಪಾಕ್ ಮಾಧ್ಯಮಗಳಲ್ಲಿ ಮಿಂಚಿದ ಕರ್ನಾಟಕ ಸಿಎಂ!
ಬೆಂಗಳೂರು:- ಪಹಲ್ಗಾಮ್ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧದ ಕೊಂಡಿ ಕಳಚಿ ಬಿದ್ದಿದೆ. ಈ ನಡುವೆಯೇ ಕರ್ನಾಟಕ ಸಿಎಂ ಸಿದ್ದರಾಮಯ್ಯ ಮಾತ್ರ ಪಾಕ್ ಮಾಧ್ಯಮಗಳಲ್ಲಿ ಮಿಂಚುವ ಮೂಲಕ ಸಖತ್ ಫೇಮಸ್ ಆಗಿದ್ದಾರೆ. ಶ್ರೀ ಚೌಡೇಶ್ವರಿ ದೇವಾಲಯದ ವಾರ್ಷಿಕ ಮಹೋತ್ಸವಕ್ಕೆ ಕೌಂಟ್ ಡೌನ್: ಆಡಳಿತ ಮಂಡಳಿಯಿಂದ ಸಕಲ ಸಿದ್ಧತೆ! ಭಾರತ ಯುದ್ಧ ಮಾಡಬಾರದು ಎಂದಿದ್ದ ಸಿಎಂ ಅವರ ಹೇಳಿಕೆಯನ್ನು ಪಾಕ್ ಮಾಧ್ಯಮಗಳು ಪ್ರಸಾರ ಮಾಡಿವೆ. ಪಾಕ್ ಮಾಧ್ಯಮಗಳಲ್ಲಿ ಸಿದ್ದರಾಮಯ್ಯನವರ ಹೇಳಿಕೆ ಪ್ರಸಾರವಾದ ಬೆನ್ನಲ್ಲೇ ವಿಧಾನಸಭೆಯ ವಿರೋಧ … Continue reading ಸಿದ್ದರಾಮಯ್ಯ ಈಗ World ಫೇಮಸ್: ಪಾಕ್ ಮಾಧ್ಯಮಗಳಲ್ಲಿ ಮಿಂಚಿದ ಕರ್ನಾಟಕ ಸಿಎಂ!
Copy and paste this URL into your WordPress site to embed
Copy and paste this code into your site to embed