ಸಿದ್ದರಾಮಯ್ಯ ಸಿಎಂ ಸೀಟ್ ನಿಂದ ಕೆಳಗಿಳಿಯೋದು ಖಚಿತ: ಆರ್ ಅಶೋಕ್!

ಬೆಂಗಳೂರು:- ಸಿದ್ದರಾಮಯ್ಯ ಸಿಎಂ ಸೀಟ್ ನಿಂದ ಕೆಳಗಿಳಿಯೋದು ಖಚಿತ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಹಾಸನದಲ್ಲಿ ನಿಲ್ಲದ ಹೃದಯಾಘಾತ: ಕುಳಿತಲ್ಲೇ ಪ್ರಾಣಬಿಟ್ಟ ವ್ಯಕ್ತಿ! ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಬದಲಾವಣೆ ಆಗೇ ಆಗ್ತಾರೆ. ಸಿದ್ದರಾಮಯ್ಯ ಬದಲಾವಣೆ ಆಗೋದು ಖಚಿತ. ಡಿಕೆಶಿ ಹಾಗೇ ಹೇಳಿರೋದ್ರಿಂದ ಅವರಿಗೆ ಸಿಎಂ ಆಸೆ ಇದೆ ಎಂದು ಅರ್ಥ ಅಲ್ವ. ಸಿದ್ದರಾಮಯ್ಯ ಬದಲಾವಣೆ ಆಗೋದು ಖಚಿತ. ಇದನ್ನ ನಾನು ಹೇಳೋದು ಅಲ್ಲ, ಕಾಂಗ್ರೆಸ್ ಶಾಸಕರೇ ಹೇಳ್ತಿದ್ದಾರೆ … Continue reading ಸಿದ್ದರಾಮಯ್ಯ ಸಿಎಂ ಸೀಟ್ ನಿಂದ ಕೆಳಗಿಳಿಯೋದು ಖಚಿತ: ಆರ್ ಅಶೋಕ್!