ವರ್ಕೌಟ್‌ ಆಗ್ತಿಲ್ಲ ಸೌತ್‌ ಫಾರ್ಮೂಲಾ..ಕಲೆಕ್ಷನ್‌ನಲ್ಲಿ ರಶ್ಮಿಕಾ-ಸಲ್ಮಾನ್‌ ʼಸಿಕಂದರ್‌ʼ ಡಲ್ಲೋ ಡಲ್ಲು!

ಬಾಲಿವುಡ್‌ ಭಾಯಿಜಾನ್‌ ಸಲ್ಮಾನ್‌ ಖಾನ್‌ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್‌ ಸಿನಿಮಾ ಈದ್‌ ಹಬ್ಬದ ವಿಶೇಷವಾಗಿ ನಿನ್ನೆ ತೆರೆಗೆ ಬಂದಿದೆ. ದೊಡ್ಡ ಮಟ್ಟದಲ್ಲಿಯೇ ರಿಲೀಸ್‌ ಆಗಿರುವ ಸಿಕಂದರ್‌ ಸಿನಿಮಾ ಸೋಲಿನ ಸುಳಿಯಲ್ಲಿ ಸಿಲುಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅದಕ್ಕೆ ಕಾರಣ ನಿರೀಕ್ಷಿಸಿದಷ್ಟು ಕಲೆಕ್ಷನ್‌ ನಿರ್ಮಾಪಕ ಜೇಬಿಗೆ ಬಿದ್ದಿಲ್ಲ. ಮೊದಲ ದಿನದ ಕಲೆಕ್ಷನ್‌ ನಲ್ಲಿಯೇ ಸಿಕಂದರ್‌ ಕಂಪ್ಲೀಟ್‌ ಡಲ್ ಹೊಡೆದಿದೆ. ನಿನ್ನೆ ಬಿಡುಗಡೆಯಾದ ‘ಸಿಕಂದರ್’ ಚಿತ್ರ ಬಿಡುಗಡೆಯಾದ ಚಿತ್ರದ ಬಜೆಟ್‌ನ ಶೇಕಡಾ 20ರಷ್ಟು ಮೊತ್ತವನ್ನೂ ಸಂಗ್ರಹಿಸಿಲ್ಲವಂತೆ. ಚಿತ್ರ … Continue reading ವರ್ಕೌಟ್‌ ಆಗ್ತಿಲ್ಲ ಸೌತ್‌ ಫಾರ್ಮೂಲಾ..ಕಲೆಕ್ಷನ್‌ನಲ್ಲಿ ರಶ್ಮಿಕಾ-ಸಲ್ಮಾನ್‌ ʼಸಿಕಂದರ್‌ʼ ಡಲ್ಲೋ ಡಲ್ಲು!