ಕೊನೆಗೂ ಗುಡ್‌ ನ್ಯೂಸ್‌ ಕೊಟ್ಟ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ!

ಸಿಂಪಲ್‌ ಸ್ಟಾರ್‌ ರಕ್ಷಿಣ್‌ ಶೆಟ್ಟಿ ಕಾಣೆಯಾಗಿದ್ದಾರೆ. ಹೀಗಂತಾ ನಾವ್‌ ಹೇಳ್ತಿಲ್ಲ.  ಇದು ಅವರ ಅಭಿಮಾನಿಗಳ ಮಾತು. 777 ಚಾರ್ಲಿ ಸಿನಿಮಾ ಆದ್ಮೇಲೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದ ರಕ್ಷಿತ್‌ ಆ ನಂತರೆ ಫುಲ್‌ ಸೈಲೆಂಟ್‌ ಆಗಿದ್ದಾರೆ. ಅವರ ಸುದ್ದಿಯೇ ಇಲ್ಲ. ಎಲ್ಲೋದ್ರು ಸಿಂಪಲ್‌ ಸ್ಟಾರ್ ಅಂತಾ ಹುಡುಕಲು ಶುರು ಮಾಡಿದ್ದಾರೆ. ಸಪ್ತ  ಸಾಗರದಾಚೆ ಎಲ್ಲೋ ಬಳಿಕ ರಕ್ಷಿತ್‌ ಶೆಟ್ಟಿ ರಿಚರ್ಡ್‌ ಆಂಟೋನಿ ಸಿನಿಮಾ ಟೇಕಾಫ್‌ ಮಾಡಬೇಕಿತ್ತು. ಹೊಂಬಾಳೆ ಬ್ಯಾನರ್‌ನಡಿ ಈ ಚಿತ್ರ … Continue reading ಕೊನೆಗೂ ಗುಡ್‌ ನ್ಯೂಸ್‌ ಕೊಟ್ಟ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ!