ಪತಿ ಜೊತೆಗೆ ಫೋಟೋ ಹಂಚಿಕೊಂಡ ಗಾಯಕಿ ಪೃಥ್ವಿ ಭಟ್..ನವಜೋಡಿಗೆ ಅಭಿಮಾನಿಗಳ ಶುಭಾಷಯ!

ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಮದುವೆ ವಿಚಾರ ಕಳೆದ ವಾರದ ಹಿಂದಷ್ಟೇ ಭಾರೀ ಸದ್ದು ಮಾಡಿತ್ತು. ಅಪ್ಪ ಅಮ್ಮನ ಬಿಟ್ಟು ಪೃಥ್ವಿ ಮದುವೆಯಾಗಿದ್ದಾರೆ. ನನ್ನ ಮಗಳನ್ನು ವಶೀಕರಣ ಮಾಡಿದ್ದಾರೆ ಅಂತೆಲ್ಲಾ ಅವರ ತಂದೆ ಆರೋಪ ಮಾಡಿದ್ದರು. ಆ ಬಳಿಕ ಪೃಥ್ವಿ ಭಟ್‌ ಇದಕ್ಕೆ ಕ್ಲಾರಿಟಿ ಕೊಟ್ಟಿದ್ದರು. ಇಷ್ಟೆಲ್ಲಾ ವಿವಾದ ಬಳಿಕ ಇದೀಗ ಗಾಯಕಿ ಪೃಥ್ವಿ ಪತಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಪೃಥ್ವಿ ಭಟ್‌ ಮದುವೆ ಬಳಿಕ ಪತಿ ಅಭಿಷೇಕ್‌ ಅವರೊಂದಿಗೆ ರಾಯರ ದರ್ಶನ ಪಡೆದಿದ್ದಾರೆ. ಮಂತ್ರಾಯಲಕ್ಕೆ … Continue reading ಪತಿ ಜೊತೆಗೆ ಫೋಟೋ ಹಂಚಿಕೊಂಡ ಗಾಯಕಿ ಪೃಥ್ವಿ ಭಟ್..ನವಜೋಡಿಗೆ ಅಭಿಮಾನಿಗಳ ಶುಭಾಷಯ!