ಹಾವುಗಳು, ನಾಯಿ ಇವುಗಳು ನಿಮ್ಮ ಕನಸಲ್ಲಿ ಬಂದ್ರೆ ನಿರ್ಲಕ್ಷ್ಯ ಬೇಡ! ಮೊದಲು ತಿಳಿಯಿರಿ!

ನಾವು ನಿದ್ದೆಗೆ ಜಾರಿದಾಗ ಕೆಲವೊಮ್ಮೆ ಕೆಲವೊಂದು ದೃಶ್ಯಗಳು ಕಣ್ಣಿಗೆ ಕಟ್ಟುತ್ತದೆ. ಕೆಲವೊಮ್ಮೆ ಈ ಘಟನೆಗಳು ಭವಿಷ್ಯದಲ್ಲಿ ನಿಜವಾದರೆ, ಇನ್ನು ಕೆಲವು ಕನಸಾಗಿಯೇ ಉಳಿದು ಬಿಡುತ್ತದೆ. ನಿದ್ದೆಯಿಂದ ಎದ್ದಾಕ್ಷಣ ನಾವು ಕಂಡ ಕನಸುಗಳ ಬಗ್ಗೆ ಯೋಚಿಸಬೇಕು. ಆ ಕನಸು ನಮಗೆ ಏನನ್ನು ಸೂಚಿಸುತ್ತದೆ ಎಂಬೂದನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಭವಿಷ್ಯದಲ್ಲಿ ಏನಾಗುತ್ತದೆ ಎನ್ನುವುದನ್ನು ಕನಸುಗಳು ತಿಳಿಸುತ್ತದೆ ಎಂಬ ನಂಬಿಕೆಯಿದೆ. ಬಳ್ಳಾರಿಯಲ್ಲಿ ಮಳೆ ಅಬ್ಬರ: ವಿದ್ಯುತ್ ಕಂಬಗಳು, ಬೃಹತ್ ಮರಗಳು ಧರೆಗೆ! ನಿಮ್ಮ ಮುಂದೆ ಅಥವಾ ನಿಮ್ಮ ಕನಸಿನಲ್ಲಿ ನಾಯಿ, ಹಾವು … Continue reading ಹಾವುಗಳು, ನಾಯಿ ಇವುಗಳು ನಿಮ್ಮ ಕನಸಲ್ಲಿ ಬಂದ್ರೆ ನಿರ್ಲಕ್ಷ್ಯ ಬೇಡ! ಮೊದಲು ತಿಳಿಯಿರಿ!