ಟೀಮ್ ಇಂಡಿಯಾ ಕೋಚ್ ಆಗಲು ರೆಡಿ ಇದ್ದಾರಂತೆ ಸೌರವ್ ಗಂಗೂಲಿ!
ಟೀಮ್ ಇಂಡಿಯಾ ಕೋಚ್ ಆಗಲು ನಾನು ರೆಡಿ ಎಂದು ಮಾಜಿ ಆಟಗಾರ ಸೌರವ್ ಗಂಗೂಲಿ ಹೇಳಿದ್ದಾರೆ. ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾರ್ಗದರ್ಶಕರಾಗಿರುವ ದಾದಾ ಮುಂದೊಂದು ದಿನ ಟೀಮ್ ಇಂಡಿಯಾದ ಕೋಚ್ ಆಗುವ ವಿಶ್ವಾಸದಲ್ಲಿದ್ದಾರೆ. ಹಾಸನದಲ್ಲೊಂದು ವಿದ್ರಾವಕ ಘಟನೆ: ಹೆಂಡತಿ ಊಟ ಬಡಿಸುತ್ತಿದ್ದಾಗಲೇ ಹೃದಯಾಘಾತದಿಂದ ಗಂಡ ಸಾವು! ಸಂದರ್ಶನವೊಂದರಲ್ಲಿ ಕಾಣಿಸಿಕೊಂಡಿದ್ದ ಸೌರವ್ ಗಂಗೂಲಿಗೆ, ಭಾರತದ ಮುಖ್ಯ ಕೋಚ್ ಆಗಿ ಕೆಲಸ ಮಾಡಲು ನೀವು ಎಂದಾದರೂ ಆಸಕ್ತಿ ಹೊಂದಿದ್ದೀರಾ ಎಂದು ಕೇಳಲಾಗಿತ್ತು. ನಾನು ಅದರ ಬಗ್ಗೆ ಎಂದಿಗೂ ಯೋಚಿಸಲಿಲ್ಲ. … Continue reading ಟೀಮ್ ಇಂಡಿಯಾ ಕೋಚ್ ಆಗಲು ರೆಡಿ ಇದ್ದಾರಂತೆ ಸೌರವ್ ಗಂಗೂಲಿ!
Copy and paste this URL into your WordPress site to embed
Copy and paste this code into your site to embed