ಅಯೋಧ್ಯೆಯಲ್ಲಿ ಶ್ರೀರಾಮನವಮಿ ; ಬಾಲರಾಮನಿಗೆ “ಸೂರ್ಯ ತಿಲಕ”

‍ಉತ್ತರಪ್ರದೇಶ : ಇಂದು ದೇಶಾದ್ಯಂತ ಶ್ರೀರಾಮನವಮಿಯ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದರಲ್ಲೂ ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ‘ಶ್ರೀರಾಮ ನವಮಿ’ ಅದ್ದೂರಿ ಆಚರಣೆ ಕಣ್ಮನ ಸೆಳೆಯುವಂತಿವೆ. ಶ್ರೀರಾಮನವಮಿಯ ಶುಭದಿಂದು ಸೂರ್ಯನ ಕಿರಣ ಶ್ರೀರಾಮನ ಹಣೆಯ ಸ್ಪರ್ಶಿಸಿದ್ದು, ಈ ಕ್ಷಣವನ್ನು ಭಕ್ತರು ಕಣ್ತುಂಡಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆ ದೇವಸ್ಥಾನದಲ್ಲಿ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಿದ ನಂತರ ಇದು ಎರಡನೇ ಆಚರಣೆಯಾಗಿದೆ. ಸ್ವಾಮಿಯ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಸೂರ್ಯಕಿರಣವು ಬಲರಾಮನ ಹಣೆಯ ಸ್ಪರ್ಶಿಸಿ ‘ಸೂರ್ಯ ತಿಲಕ’ ಮೂಡಿದ್ದನ್ನು ಕಂಡು ಭಕ್ತರು … Continue reading ಅಯೋಧ್ಯೆಯಲ್ಲಿ ಶ್ರೀರಾಮನವಮಿ ; ಬಾಲರಾಮನಿಗೆ “ಸೂರ್ಯ ತಿಲಕ”