ಶ್ರೀರಾಮನವಮಿ: ದೇಶ-ಕರ್ನಾಟಕ ಜನತೆಗೆ ಶುಭಾಶಯ ಕೋರಿದ ಮೋದಿ, ಸಿದ್ದರಾಮಯ್ಯ!

ಬೆಂಗಳೂರು/ನವದೆಹಲಿ:- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಜನತೆಗೆ ಶ್ರೀರಾಮನವಮಿ ಶುಭಾಶಯ ತಿಳಿಸಿದ್ದಾರೆ. ರಾತ್ರಿ ವೇಳೆ ಸೊಳ್ಳೆ ಕಾಟವೇ!? ಹಾಗಿದ್ರೆ ಮಲಗುವ ದಿಂಬಿನ ಪಕ್ಕ ಈ ಎಲೆ ಇಡಿ! ಆಮೇಲೆ ನೋಡಿ ಚಮತ್ಕಾರ! ಈ ಸಂಬಂಧ X ಮಾಡಿರುವ ಅವರು, ಪ್ರಭು ಶ್ರೀರಾಮಚಂದ್ರನ ವಚನ ಪಾಲನೆ, ಪ್ರಜಾಸೇವೆಯ ಬದ್ಧತೆ, ನ್ಯಾಯ ನಿಷ್ಠುರತೆ, ಪ್ರೀತಿ – ಮಮತೆ ಮುಂತಾದ ಮಾನವೀಯ ಮೌಲ್ಯಗಳು ನಮ್ಮೆಲ್ಲರ ಆದರ್ಶವಾಗಲಿ. ಪಾನಕ – ಕೋಸಂಬರಿಯ ಜೊತೆ ಸ್ನೇಹ – ಸೌಹಾರ್ದತೆಯು ಮಿಳಿತಗೊಳ್ಳಲಿ, ದ್ವೇಷ ಅಳಿದು ಪ್ರೀತಿಯ … Continue reading ಶ್ರೀರಾಮನವಮಿ: ದೇಶ-ಕರ್ನಾಟಕ ಜನತೆಗೆ ಶುಭಾಶಯ ಕೋರಿದ ಮೋದಿ, ಸಿದ್ದರಾಮಯ್ಯ!