ಶಾರುಖ್ ಖಾನ್ ಮಗಳಿಗೆ ಮಮ್ಮಿಯಾಗ್ತಿರುವ ದೀಪಿಕಾ ಪಡುಕೋಣೆ!

ಬಾಲಿವುಡ್‌ ಬ್ಯೂಟಿ ದೀಪಿಕಾ ಪಡುಕೋಣೆ ಮಮ್ಮಿಯಾಗಿ ಬಡ್ತಿ ಪಡೆದ್ದು ಆಗಿದೆ. ಸದ್ಯ ಮಗಳ, ಮನೆ, ಗಂಡ ಅಂತಾ ಬ್ಯುಸಿಯಾಗಿರುವ ಡಿಪ್ಪಿ ಈಗ ಶಾರುಖ್‌ ಖಾನ್‌ ಮಗಳಿಗೆ ತಾಯಿಯಾಗ್ತಿದ್ದಾರೆ. ಅರೇ! ನಿಜವಾ ಅಂತಾ ಅಚ್ಚರಿಪಡಬೇಡಿ. ಇದು ಸತ್ಯವೇ. ಆದರೆ ರಿಯಲ್‌ ನಲ್ಲಲ್ಲ. ಬದಲಾಗಿ ರೀಲ್‌ ನಲ್ಲಿ.  ದೀಪಿಕಾ ಪಡುಕೋಣೆ ಸಣ್ಣ ಗ್ಯಾಂಪ್‌ ಗಳಿಗೆ ಮತ್ತೆ ಇಂಡಸ್ಟ್ರೀಯತ್ತ ಮುಖ ಮಾಡುತ್ತಿರುವ ಹೊಸ ವಿಷಯ ಹೊರಬಿದ್ದಿದೆ. ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್ ಖಾನ್ ಹಾಗೂ ಸುಹಾನಾ ಖಾನ್ ಕಿಂಗ್‌ ಎಂಬ ಚಿತ್ರದಲ್ಲಿ … Continue reading ಶಾರುಖ್ ಖಾನ್ ಮಗಳಿಗೆ ಮಮ್ಮಿಯಾಗ್ತಿರುವ ದೀಪಿಕಾ ಪಡುಕೋಣೆ!