ಕಾಲ್ತುಳಿತದ ಡ್ಯಾಮೇಜ್: ಇಂದು ಸಿಎಂ-ಡಿಸಿಎಂ ದೆಹಲಿ ಪ್ರಯಾಣ.. ದುರಂತದ ಬಗ್ಗೆ ಹೈಕಮಾಂಡ್​ಗೆ ಮಾಹಿತಿ ಸಲ್ಲಿಕೆ!

ಬೆಂಗಳೂರು:- ಜೂ. 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದರು. ದುರಂತದಲ್ಲಿ ರಾಜಕೀಯ ಜಟಾಪಟಿ ಎದ್ದು ನಿಂತಿದೆ. ಹಿಂದೆಂದೂ ನಡೆಯದಂತ ಘೋರ ಘಟನೆ ಸರ್ಕಾರಕ್ಕೆ ಮುಜುಗರವನ್ನೂ ತಂದಿಟ್ಟಿದೆ. ಸರಣಿ ಅಪಘಾತ: 36ರ ಮಹಿಳೆ ಸ್ಥಳದಲ್ಲೇ ದುರ್ಮರಣ! ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರೋ ಕಾಂಗ್ರೆಸ್ ಹೈಕಮಾಂಡ್ ಸರ್ಕಾರದ ವಿರುದ್ಧ ಗರಂ ಆಗಿದೆ. ಅಷ್ಟೇ ಅಲ್ಲ ಸಿಎಂ, ಡಿಸಿಎಂ ಇಬ್ಬರಿಗೂ ಬುಲಾವ್ ನೀಡಿದೆ. ಅತ್ತ ವಿರೋಧ, ಇತ್ತ ಮುಜುಗರ.. ಸರ್ಕಾರಕ್ಕಿರೋದು ಡ್ಯಾಮೇಜ್ ಕಂಟ್ರೋಲ್ ಒಂದೇ ಆಪ್ಶನ್. ಈ … Continue reading ಕಾಲ್ತುಳಿತದ ಡ್ಯಾಮೇಜ್: ಇಂದು ಸಿಎಂ-ಡಿಸಿಎಂ ದೆಹಲಿ ಪ್ರಯಾಣ.. ದುರಂತದ ಬಗ್ಗೆ ಹೈಕಮಾಂಡ್​ಗೆ ಮಾಹಿತಿ ಸಲ್ಲಿಕೆ!