ಅಂಗಡಿ ಇಡುವ ವಿಚಾರಕ್ಕೆ ಬೀದಿಬದಿ ವ್ಯಾಪಾರಿಗಳ ಜಗಳ ; ಓರ್ವನ ಮೂಗೇ ಕಟ್
ಬೆಳಗಾವಿ : ರಸ್ತೆ ಬದಿಯಲ್ಲಿ ಅಂಗಡಿ ಇಡುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಓರ್ವನ ಮೂಗನ್ನೇ ಕತ್ತರಿಸಿದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಖಡೇ ಬಜಾರ್‌ನ ಖಂಜಾರ್ ಗಲ್ಲಿಯಲ್ಲಿ ಈ ಘಟನೆ ನಡೆದಿದೆ. ಬೀದಿಬದಿ ವ್ಯಾಪಾರಿಗಳ ನಡುವೆ ಅಂಗಡಿ ಇಡುವ ವಿಚಾರಕ್ಕೆ ಆರಂಭವಾದ ಚಕಮಕಿ ಬಳಿಕ ಹೊಡೆದಾಟ ಬಡಿದಾಟಕ್ಕೆ ತಿರುಗಿದೆ. ಈ ವೇಳೆ ಇಬ್ಬರ ಮೇಲೆ ಹಲ್ಲೆ ಮಾಡಲಾಗಿದ್ದು, ಓರ್ವನ ಮೂಗೇ ಕಟ್ ಆಗಿದ್ದು, ಮತ್ತೋರ್ವನಿಗೆ ಗಾಯಗಳಾಗಿವೆ. ಮುದ್ದೇಬಿಹಾಳದಲ್ಲಿ ಯತಾಳ್ ಪರ ಪ್ರತಿಭಟನೆ ; ಬಿಎಸ್ವೈ ಭಾವಚಿತ್ರ … Continue reading ಅಂಗಡಿ ಇಡುವ ವಿಚಾರಕ್ಕೆ ಬೀದಿಬದಿ ವ್ಯಾಪಾರಿಗಳ ಜಗಳ ; ಓರ್ವನ ಮೂಗೇ ಕಟ್
Copy and paste this URL into your WordPress site to embed
Copy and paste this code into your site to embed