ವಿದ್ಯಾರ್ಥಿಗಳಿಗೆ ವಿದ್ಯೆ ಬುದ್ದಿ ಎರಡು ಜೊತೆಯಲ್ಲಿ ಇರಬೇಕು : ಶಾಸಕ ಕೊತ್ತೂರು ಮಂಜುನಾಥ್

ಕೋಲಾರ : ವಿದ್ಯಾರ್ಥಿಗಳಿಗೆ  ವಿದ್ಯೆ ಒಂದೇ ಇದ್ದರೆ ಆಗುವುದಿಲ್ಲ, ಬುದ್ದಿ ಒಂದೇ ಇದ್ದರೂ ಆಗುವುದಿಲ್ಲ. ವಿದ್ಯೆ, ಬುದ್ದಿ ಎರಡು ಜೊತೆಯಲ್ಲಿ ಇರಬೇಕು. ಇವೆರಡೂ ಇದ್ದರೆ ಸಮಾಜದಲ್ಲಿ ನಾವು ಮುಂದೆ ಬರುವುದಕ್ಕೆ ಸಾಧ್ಯವಾಗುತ್ತದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ಅವರು ಹೇಳಿದರು.   ನಗರದ  ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಲಾರ ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಡುರಸ್ತೆಯಲ್ಲೇ ಹೊತ್ತುರಿದ ಕಾರು ; ಪ್ರಯಾಣಿಕರು … Continue reading ವಿದ್ಯಾರ್ಥಿಗಳಿಗೆ ವಿದ್ಯೆ ಬುದ್ದಿ ಎರಡು ಜೊತೆಯಲ್ಲಿ ಇರಬೇಕು : ಶಾಸಕ ಕೊತ್ತೂರು ಮಂಜುನಾಥ್