ಬೇಸಿಗೆ ಎಫೆಕ್ಟ್: ಈಜುಕೊಳಗಳಲ್ಲಿ ದರ ಏರಿಕೆ – ಬೆಂಗಳೂರಿಗರ ಆಕ್ರೋಶ!

ಬೆಂಗಳೂರು:- ಒಂದು ಕಡೆ ಬಿರು ಬಿಸಿಲು ಬೇಸಿಗೆ ಮತ್ತೊಂದು ಕಡೆ ಶಾಲಾ ಮಕ್ಕಳಿಗೆ ರಜೆ. ಇದನ್ನೇ ಗುರಿಯಾಗಿಸಿಕೊಂಡಿರುವ ಬಿಬಿಎಂಪಿ ಈಜುಕೊಳಗಳಲ್ಲೂ ಬೇಕಾ ಬಿಟ್ಟಿ ದರ ನಿಗದಿ ಮಾಡಿದೆ. ಮೊದಲೆಲ್ಲಾ ಚಿಕ್ಕಮಕ್ಕಳಿಗೆ 25 ರೂ. ದೊಡ್ಡವರಿಗೆ 30 ರೂ. ಇತ್ತು. ಈಗ ವಯಸ್ಕರಿಗೂ, ಚಿಕ್ಕಮಕ್ಕಳಿಗೂ 50 ರೂ. ನಿಗದಿಯಾಗಿದೆ ಬಿಬಿಎಂಪಿ ದರ ನಿಗದಿ ಮಾಡಿರುವುದು ಒಂದಾದರೆ, ಈಜುಕೊಳಗಳಲ್ಲಿ ಉಸ್ತುವಾರಿಗಳು ಮತ್ತೊಂದು ದರದಲ್ಲಿ ವಸೂಲಿ ಮಾಡುತ್ತಿದ್ದಾರೆ ರಿಕ್ಕಿ ರೈ ಮೇಲೆ ನಡೆದ ಗುಂಡಿನ ದಾಳಿಯೇ ಸುಳ್ಳಾ!? ಹೀಗೊಂದು ಅನುಮಾನ! ಚಿಕ್ಕ … Continue reading ಬೇಸಿಗೆ ಎಫೆಕ್ಟ್: ಈಜುಕೊಳಗಳಲ್ಲಿ ದರ ಏರಿಕೆ – ಬೆಂಗಳೂರಿಗರ ಆಕ್ರೋಶ!