ಹೆಂಡತಿ‌ ಜೊತೆ ಅಕ್ರಮ ಸಂಬಂಧ ಶಂಕೆ: ಡ್ರೈವರ್ ಕಿಡ್ನ್ಯಾಪ್ ಮಾಡಿ ಹಲ್ಲೆ.. ರೌಡಿಶೀಟರ್ ಆ್ಯಂಡ್ ಗ್ಯಾಂಗ್ ಅರೆಸ್ಟ್!

ಬೆಂಗಳೂರು:- ಡ್ರೈವರ್ ಗೆ ಗನ್ ತೋರಿಸಿ ಕಿಡ್ನಾಪ್ ಮಾಡಿ ಹಲ್ಲೆ ಮಾಡಿದ್ದ ರೌಡಿಶೀಟರ್ ಅಂಡ್ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ; ರಿಕ್ಕಿ ರೈ ಪೊಲೀಸರ ಮುಂದೆ ಹೇಳಿದ್ದಿಷ್ಟು. ರೌಡಿಶೀಟರ್ ಹೆಂಡತಿ ಜೊತೆ ಡ್ರೈವರ್ ಅಕ್ರಮ ಸಂಬಂಧ ಹೊಂದಿರುವ ಆರೋಪ ಕೇಳಿ ಬಂದಿದೆ. ಡ್ರೈವರ್ ಮೇಲೆ ಆವಲಹಳ್ಳಿ ಮಂಜೇಶ್ ಅಂಡ್ ಟೀಂನಿಂದ ಗನ್ ತೋರಿಸಿ ಹಲ್ಲೆ ನಡೆದಿದೆ. ಇದೀಗ ಆವಲಹಳ್ಳಿ ಮಂಜೇಶ್ ಅಂಡ್ ಟೀಂ … Continue reading ಹೆಂಡತಿ‌ ಜೊತೆ ಅಕ್ರಮ ಸಂಬಂಧ ಶಂಕೆ: ಡ್ರೈವರ್ ಕಿಡ್ನ್ಯಾಪ್ ಮಾಡಿ ಹಲ್ಲೆ.. ರೌಡಿಶೀಟರ್ ಆ್ಯಂಡ್ ಗ್ಯಾಂಗ್ ಅರೆಸ್ಟ್!