ಅನುಮಾನಾಸ್ಪದವಾಗಿ ಮರಿ ಆನೆ ಸಾವು ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಸಹಜ ಸಾವೆಂದು ದೃಢ!

ಚಾಮರಾಜನಗರ:- ಹನೂರು ತಾಲೂಕಿನ ರಾಮಾಪುರ ಅರಣ್ಯ ವಲಯದ ರಾಮಾಪುರ ಬೀಟ್ ನ ಹುಣಸೆ ಬೈಲು ಅರಣ್ಯ ಪ್ರದೇಶದಲ್ಲಿ ಮರಿಯಾನೆಯೊಂದರ ಕಳೇಬರ ಪತ್ತೆಯಾಗಿರುವ ಘಟನೆ ನಡೆದಿದೆ.   ಹಾಸನದಲ್ಲಿ ಮುಂದುವರಿದ ಹೃದಯಾಘಾತ ಸರಣಿ ಸಾವು; ಮತ್ತಿಬ್ಬರು ಬಲಿ! ಅರಣ್ಯ ಸಿಬ್ಬಂದಿಗಳು ಗಸ್ತು ನಡೆಸುವಾಗ ಆನೆ ಕಳೇಬರ ಕಂಡುಬಂದಿದ್ದರಿಂದ ಘಟನೆ ಬೆಳಕಿಗೆ ಬಂದಿದೆ‌. ಮೃತ ಹೆಣ್ಣಾನೆ‌ಮರಿಗೆ 8-10 ವರ್ಷಗಳಾಗಿದ್ದು ಪಶು ವೈದ್ಯ ಡಾ.ಶಿವರಾಜು ಮೃತ ಆನೆಮರಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿ ಸಹಜ ಸಾವೆಂದು ದೃಢಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮಾರ್ಗಸೂಚಿ … Continue reading ಅನುಮಾನಾಸ್ಪದವಾಗಿ ಮರಿ ಆನೆ ಸಾವು ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಸಹಜ ಸಾವೆಂದು ದೃಢ!