ಕಳಪೆ ಪ್ರದರ್ಶನ ತೋರುತ್ತಿರುವ ಸಿಎಸ್​ಕೆಗೆ ಸಿಹಿ ಸುದ್ದಿ: ರುತುರಾಜ್ ಸ್ಥಾನಕ್ಕೆ 17 ವರ್ಷದ ಸ್ಫೋಟಕ ಆಟಗಾರ ಎಂಟ್ರಿ!

2025ರ ಆವೃತ್ತಿಯ ಐಪಿಎಲ್ ನ ಆರಂಭಿಕ ಪಂದ್ಯವನ್ನು ಗೆದ್ದ ನಂತರ ಸತತ ಐದು ಪಂದ್ಯಗಳಲ್ಲಿ ಸೋಲನುಭವಿಸಿರುವ ಚೆನ್ನೈಸೂಪರ್ ಕಿಂಗ್ಸ್ ತಂಡ ಸದ್ಯ ಅನಿಶ್ಚಿತತೆಯ ಸ್ಥಿತಿಯಲ್ಲಿದೆ. ಐದು ಬಾರಿಯ ಚಾಂಪಿಯನ್ ಸಿ ಎಸ್ ಕೆ ತಂಡವು ಐಪಿಎಲ್ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಶುಗರ್ ಕಂಟ್ರೋಲ್ ಗೆ ತರಲು ಬೆಳಗಿನ ಜಾವ ತುಪ್ಪಕ್ಕೆ ಈ ಪುಡಿ ಬೆರೆಸಿ: ಆಮೇಲೆ ನೋಡಿ ಚಮತ್ಕಾರ! 2025ರ IPL ನಲ್ಲಿ CSK ಗೆ ಕಠಿಣವಾಗಿದೆ. ಐದು ಬಾರಿಯ ಚಾಂಪಿಯನ್ ತಂಡ ಸತತ 5 ಪಂದ್ಯಗಳಲ್ಲಿ … Continue reading ಕಳಪೆ ಪ್ರದರ್ಶನ ತೋರುತ್ತಿರುವ ಸಿಎಸ್​ಕೆಗೆ ಸಿಹಿ ಸುದ್ದಿ: ರುತುರಾಜ್ ಸ್ಥಾನಕ್ಕೆ 17 ವರ್ಷದ ಸ್ಫೋಟಕ ಆಟಗಾರ ಎಂಟ್ರಿ!